ಆಸ್ಟ್ರೇಲಿಯ – 7ನೇ ತರಗತಿ ಸಮಾಜ ವಿಜ್ಞಾನ

ಆಸ್ಟ್ರೇಲಿಯ – ಅಧ್ಯಾಯ 26 ಪಾಠದ ಪರಿಚಯ: ಈ ಅಧ್ಯಾಯದಲ್ಲಿ ಆಸ್ಟ್ರೇಲಿಯ ಖಂಡದ ಸ್ಥಾನ ಮತ್ತು ಸನ್ನಿವೇಶ, ಅದರ ಪ್ರಾಕೃತಿಕ ವಿಭಾಗಗಳು ಮತ್ತು ನದಿವ್ಯವಸ್ಥೆ, ವಾಯುಗುಣ, ಸ್ವಾಭಾವಿಕ ಸಸ್ಯವರ್ಗ, ವ್ಯವಸಾಯ, ಪಶುಸಂಗೋಪನೆ, ಖನಿಜ ಮತ್ತು ಕೈಗಾರಿಕೆಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು ಕುರಿತು...

ವಿಶ್ವಸಂಸ್ಥೆ – 7ನೇ ತರಗತಿ ಸಮಾಜ ವಿಜ್ಞಾನ

ವಿಶ್ವಸಂಸ್ಥೆ – ಅಧ್ಯಾಯ 25 ಪಾಠದ ಪರಿಚಯ: ಇತಿಹಾಸದಲ್ಲೇ ಅತಿ ಭೀಕರವಾದ ಎರಡನೆಯ ಮಹಾಯುದ್ಧವು ಯುರೋಪಿನ ರಾಷ್ಟ್ರಗಳ ನಡುವೆ ಸತತ ಆರು ವರ್ಷಗಳ ಕಾಲ ನಡೆದು (1939-1945) ಸುಮಾರು ನಾಲ್ಕು ಕೋಟಿ ಜನ ಮತ್ತು ಅಪಾರ ಪ್ರಮಾಣದ ಸ್ವತ್ತುಗಳು ವಿನಾಶಗೊಂಡವು. ಉಗ್ರ ಹಿಂಸೆಯಿಂದ ತತ್ತರಿಸಿದ ಮನುಕುಲವು ಶಾಶ್ವತ ಶಾಂತಿಗಾಗಿ...

ಭಾರತ ಮತ್ತು ನೆರೆ ದೇಶಗಳು – 7ನೇ ತರಗತಿ ಸಮಾಜ ವಿಜ್ಞಾನ

ಭಾರತ ಮತ್ತು ನೆರೆ ದೇಶಗಳು – ಅಧ್ಯಾಯ 24 ಪಾಠದ ಪರಿಚಯ: ಯಾವುದೇ ರಾಷ್ಟ್ರದ ಪ್ರಗತಿಯಲ್ಲಿ ಅದರ ವಿದೇಶಾಂಗ ನೀತಿಯು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತವು ತನ್ನ ವಿದೇಶಾಂಗ ನೀತಿಯ ಅಂಗವಾಗಿ ನೆರೆ ದೇಶಗಳೊಂದಿಗೆ ಯಾವ ಬಗೆಯ ಸಂಬಂಧವನ್ನು ರೂಪಿಸಿಕೊಂಡಿದೆ ಎಂಬುದನ್ನು ಈ ಪಾಠದಿಂದ ತಿಳಿಯಬಹುದು. ದಕ್ಷಿಣ...

ರಕ್ಷಣಾ ಪಡೆಗಳು – 7ನೇ ತರಗತಿ ಸಮಾಜ ವಿಜ್ಞಾನ

ರಕ್ಷಣಾ ಪಡೆಗಳು – ಅಧ್ಯಾಯ 23 ನಿಮಗೆ ತಿಳಿದಂತೆ, ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಮೇಲೆ ಅನೇಕ ದಾಳಿಗಳು ನಡೆದಿವೆ. ಆದರೆ ಸ್ವಾತಂತ್ರ್ಯದ ನಂತರ ಪರಿಸ್ಥಿತಿ ಬದಲಾಗಿದೆ. ಇದಕ್ಕೆ ಕಾರಣಗಳನ್ನು ತಿಳಿದಿದ್ದಿರಾ? ಪಾಠದ ಪರಿಚಯ: ಈ ಅಧ್ಯಾಯದಲ್ಲಿ ನಮ್ಮ ರಕ್ಷಣಾಪಡೆಗಳ ಕಾರ್ಯಗಳು, ವಿಭಾಗಗಳು, ತರಬೇತಿ ಕೇಂದ್ರಗಳು,...

ನ್ಯಾಯಾಂಗ – 7ನೇ ತರಗತಿ ಸಮಾಜ ವಿಜ್ಞಾನ

ನ್ಯಾಯಾಂಗ – ಅಧ್ಯಾಯ 22 ಪಾಠದ ಪರಿಚಯ: ಈ ಪಾಠವು ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಕುರಿತಾಗಿದೆ. ಅಧ್ಯಾಯದಲ್ಲಿ ಸರ್ವೋಚ್ಚ ನ್ಯಾಯಾಧೀಶರು ಹಾಗೂ ಉಚ್ಚನ್ಯಾಯಾಧೀಶರ ಅರ್ಹತೆ ಮತ್ತು ಕಾರ್ಯಗಳು; ಮತ್ತು ಅಧೀನ ನ್ಯಾಯಾಲಯಗಳು ಹಾಗೂ ಲೋಕ ಅದಾಲತ್‍ಗಳ ಕಾರ್ಯಗಳನ್ನು ವಿವರಿಸಲಾಗಿದೆ. ಕಾನೂನುಗಳಿಗೆ ತಕ್ಕಂತೆ ನ್ಯಾಯನಿರ್ಣಯ...

ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ – 7ನೇ ತರಗತಿ ಸಮಾಜ ವಿಜ್ಞಾನ

ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ – ಅಧ್ಯಾಯ 21 ಪಾಠದ ಪರಿಚಯ: ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಹಿರಿದಾದುದು. ಕರ್ನಾಟಕದ ಮುನ್ನಡೆಯಲ್ಲಿ ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ರಾಂತಿಗಳು ನಿರ್ಣಾಯಕ ಪಾತ್ರ ವಹಿಸಿವೆ. ಇವುಗಳ ಬಗ್ಗೆ ಈ...