ಚಲನೆ ಮತ್ತು ಕಾಲ – 7ನೇ ತರಗತಿ ವಿಜ್ಞಾನ

ಚಲನೆ ಮತ್ತು ಕಾಲ – ಅಧ್ಯಾಯ-9 6ನೇ ತರಗತಿಯಲ್ಲಿ ನೀವು ಚಲನೆಯ ವಿಧಗಳ ಬಗ್ಗೆ ಕಲಿತಿರುವಿರಿ. ಚಲನೆಯು ಸರಳ ರೇಖಾಗತವಾಗಿರಬಹುದು, ವೃತ್ತೀಯ ಅಥವಾ ಆವರ್ತ ಚಲನೆಯೂ ಆಗಿರಬಹುದು ಎಂದು ನೀವು ತಿಳಿದಿರುವಿರಿ. ಈ ಮೂರು ಚಲನೆಯ ವಿಧಗಳನ್ನು ನೆನಪಿಸಿಕೊಳ್ಳುವಿರ? ಕೋಷ್ಟಕ 9.1 ರಲ್ಲಿ ಚಲನೆಯ ಕೆಲವು ಸಾಮಾನ್ಯ ಪ್ರತಿಯೊಂದರಲ್ಲಿಯೂ...

ಆಶು ಭಾಷಣದಲ್ಲಿ ಹುಲ್ಕುತ್ರಿಯ ತೇಜಸ್ವಿಗೆ ದ್ವಿತೀಯ ಸ್ಥಾನ

ಯಲ್ಲಾಪುರದ ವೈ.ಟಿ.ಎಸ್.ಎಸ್. ಸಭಾಂಗಣದಲ್ಲಿ ಶನಿವಾರ 2024-25ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆದಿತ್ತು. ಹಿರಿಯ ಪ್ರಾಥಮಿಕ ವಿಭಾಗದ ಆಶು ಭಾಷಣ ಸ್ಪರ್ಧೆಯಲ್ಲಿ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ಕು. ತೇಜಸ್ವಿ ರಾಮಚಂದ್ರ ಹೆಗಡೆ ದ್ವಿತೀಯ ಸ್ಥಾನ...

ಹುಲ್ಕುತ್ರಿ ಶಾಲೆಯ ಕೀರ್ತಿ ಎತ್ತರ ಜಿಗಿತದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಿದ್ಧಾಪುರ ತಾಲೂಕಿನ ತಾಲೂಕ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಹುಲ್ಕುತ್ರಿ ಶಾಲೆಯ ವಿದ್ಯಾರ್ಥಿನಿ ಕೀರ್ತಿ ಮಂಜುನಾಥ ಗೌಡ ಇವಳು ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಶಿಕ್ಷಕರು, ಎಸ್.ಡಿ.ಎಮ್.ಸಿ. ಸಮಿತಿ ಹಾಗೂ ಊರ ನಾಗರಿಕರು...

2024-25ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ದರ್ಶನ ಹರಿಕಾಂತ ಆಯ್ಕೆ

ಕಳೆದ 21 ವರ್ಷಗಳಿಂದ ಹುಲ್ಕುತ್ರಿ ಶಾಲೆಯಲ್ಲಿ ಸೇವೆಸಲ್ಲಿಸುತ್ತಿರುವ ಶಿಕ್ಷಕ ದರ್ಶನ ಹರಿಕಾಂತರವರು 202-25ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಯಾವುದೇ ಅರ್ಜಿಯನ್ನು ನೀಡದೇ ಇಲಾಖೆಯ ಹಿರಿಯ ಅಧಿಕಾರಿಗಳೇ ಆಯ್ಕೆ ಮಾಡುವುದರ ಮೂಲಕ ಇತಿಹಾಸ ಸೃಷ್ಠಿಸಿದ್ದಾರೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ...

ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೈತ್ರಿ ಹೆಗಡೆಯವರಿಗೆ ತೃತೀಯ ಸ್ಥಾನ

ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಶಿಕ್ಷಕಿ ಮೈತ್ರಿ ಹೆಗಡೆಯವರು ತೃತೀಯ ಸ್ಥಾನ ಗಳಿಸಿ ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ....