Feb 15, 2026 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ – ಅಧ್ಯಾಯ 21 ಪಾಠದ ಪರಿಚಯರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ ಈ ಅಧ್ಯಾಯದಲ್ಲಿ ರಾಷ್ಟ್ರೀಯ ಚಿಹ್ನೆಗಳು, ನಮ್ಮ ರಾಷ್ಟ್ರಧ್ವಜ, ರಾಷ್ಟ್ರಧ್ವಜದ ವಿಶೇಷತೆ, ರಾಷ್ಟ್ರಧ್ವಜ ಸಂಹಿತೆ, ನಮ್ಮ ರಾಷ್ಟ್ರಗೀತೆ, ನಮ್ಮ ರಾಷ್ಟ್ರಸ್ತವ, ನಮ್ಮ ರಾಷ್ಟ್ರಲಾಂಛನ,...
Feb 14, 2026 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು – ಅಧ್ಯಾಯ 19 ಪಾಠದ ಪರಿಚಯಈ ಅಧ್ಯಾಯದಲ್ಲಿ ಮಾನವ ಹಕ್ಕುಗಳ ಅರ್ಥ ಮತ್ತು ಮಹತ್ವವನ್ನು ಪರಿಚಯಿಸಲಾಗಿದೆ ಹಾಗೂ ನಮ್ಮ ಸಂವಿಧಾನವು ಭಾರತದ ಪೌರರಿಗೆ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪರಿಚಯಿಸಲಾಗಿದೆ. ಹಕ್ಕುಗಳು ಎಂದರೇನು? ‘ಹಕ್ಕು’...
Jan 24, 2026 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
ರಾಜ್ಯ ನೀತಿ ನಿರ್ದೇಶಕ ತತ್ವಗಳು – ಅಧ್ಯಾಯ 18 ಪಾಠದ ಪರಿಚಯರಾಜ್ಯ ನೀತಿ ನಿರ್ದೇಶಕ ತತ್ವಗಳು ನಮ್ಮ ಸಂವಿಧಾನದ ನಾಲ್ಕನೇ ಭಾಗದ 36 ರಿಂದ 51ನೇ ವಿಧಿಗಳವರೆಗೆ ರಾಜ್ಯ ನೀತಿ ನಿರ್ದೇಶಕ ತತ್ವಗಳ ಪ್ರಸ್ತಾಪವಿದೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ಚುನಾಯಿತ ಸರ್ಕಾರಕ್ಕೆ ಇವು ಮಾರ್ಗದರ್ಶಿ ಸೂತ್ರಗಳಂತಿವೆ. ಈ ಪಾಠವು...