Nov 25, 2025 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
ಮೊಘಲರು ಹಾಗೂ ಮರಾಠರು – ಅಧ್ಯಾಯ 15 ಪಾಠದ ಪರಿಚಯ ಸಾ.ಶ.1526ರಲ್ಲಿ ಬಾಬರ್ ಭಾರತದ ಮೇಲೆ ದಂಡೆತ್ತಿ ಬಂದು, ದಿಲ್ಲಿ ಸುಲ್ತಾನರ ಆಳ್ವಿಕೆಯನ್ನು ಕೊನೆಗೊಳಿಸಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈ ಅಧ್ಯಾಯದಲ್ಲಿ ಅಕ್ಬರ್ ಮತ್ತು ಔರಂಗಜೇಬನ ಆಳ್ವಿಕೆಯನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಮೊಘಲರ ಆಡಳಿತ ಮತ್ತು...