Jan 4, 2026 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
ಭಾರತೀಯ ವೈಚಾರಿಕತೆ ಹಾಗೂ ಭಕ್ತಿಪಂಥ – ಅಧ್ಯಾಯ 16 ಧಾರ್ಮಿಕ-ಸಾಮಾಜಿಕ ಸುಧಾರಣಾ ಚಳವಳಿಗಳು ಪಾಠದ ಪರಿಚಯ ಸಾ.ಶ. 8ನೇ ಶತಮಾನದಿಂದ 16ನೇ ಶತಮಾನದವರೆಗಿನ ಕಾಲದಲ್ಲಿ ಅನೇಕ ಧಾರ್ಮಿಕ ಸುಧಾರಕರು ಜನ್ಮತಾಳಿದರು. ಅವರು ಚಿಂತನಶೀಲರಾಗಿದ್ದು, ವೈಚಾರಿಕ ನೆಲೆಯಲ್ಲಿ ಧರ್ಮ ಮತ್ತು ಸಮಾಜದ ಪುನರುತ್ಥಾನ ಮಾಡಿದರು. ಈ ಅಧ್ಯಾಯದಲ್ಲಿ...