India Literacy Project (ILP)

ಸಹಕಾರ : ಶ್ರೀ ಹರೀಶ, ಬೆಂಗಳೂರು, ಸಂಪನ್ಮೂಲ ವ್ಯಕ್ತಿಗಳು India Literacy Project (ILP)

Download ಮಾಡುವುದು ಹೇಗೆ ?

4ನೇ ತರಗತಿಯಿಂದ 10ನೇ ತರಗತಿ ವರೆಗಿನ ಪಾಠಗಳ ವಿಡಿಯೋ ಲಿಂಕ್ ಗಳು ಹಾಗೂ PPTಗಳು ಲಭ್ಯವಿದೆ. ಕೆಳಗಿನ file ಮೇಲೆ ಕ್ಲಿಕ್ ಮಾಡುವುದರ ಮೂಲಕ pdf file download ಮಾಡಿಕೊಳ್ಳಬಹುದು.

ಆತ್ಮೀಯ ಶಿಕ್ಷಕರೇ, ಕರ್ನಾಟಕ ರಾಜ್ಯ ನೂತನ ಪಠ್ಯಕ್ರಮ ಆಧರಿಸಿ, ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿರುವ ವಾರ್ಷಿಕ ಪಾಠ ಯೋಜನೆ – 2023-24 ರ ಪ್ರಕಾರ ಜೂನ್ ತಿಂಗಳಿಗೆ ನಿಗದಿಪಡಿಸಿರುವ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ILP ಸಂಸ್ಥೆ ರಚಿಸಿರುವ ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನ ಪಾಠಗಳ PPT ಲಿಂಕ್ ಗಳು ಹಾಗೂ ILP ಸೈನ್ಸ್ ಕಿಟ್ ಪ್ರಯೋಗಗಳ ತರಗತಿವಾರು ಪಟ್ಟಿ ಇಂತಿದೆ.. ತಾವೆಲ್ಲರೂ ಈ ಪಟ್ಟಿಯನ್ನೂಮ್ಮೆ ಪರಿಶೀಲಿಸಿ ಅದರಂತೆ ನಿಮ್ಮ ದೈನಂದಿನ ಪಾಠ ಬೋಧನೆಯಲ್ಲಿ ಈ ಸಂಪನ್ಮೂಲಗಳನ್ನು ಅಳವಡಿಸಿಕೊಳ್ಳಲು ತಮ್ಮಲ್ಲಿ ವಿನಂತಿ…

– ಐ.ಎಲ್.ಪಿ. ತಂಡ

ಆತ್ಮೀಯ ಶಿಕ್ಷಕರೇ, ಕರ್ನಾಟಕ ರಾಜ್ಯ ನೂತನ ಪಠ್ಯಕ್ರಮ ಆಧರಿಸಿ, ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿರುವ ವಾರ್ಷಿಕ ಪಾಠ ಯೋಜನೆ – 2023-24 ರ ಪ್ರಕಾರ ಜುಲೈ ತಿಂಗಳಿಗೆ ನಿಗದಿಪಡಿಸಿರುವ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ILP ಸಂಸ್ಥೆ ರಚಿಸಿರುವ ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನ ಪಾಠಗಳ PPT ಲಿಂಕ್ ಗಳು ಹಾಗೂ ILP ಸೈನ್ಸ್ ಕಿಟ್ ಪ್ರಯೋಗಗಳ ತರಗತಿವಾರು ಪಟ್ಟಿ ಇಂತಿದೆ.. ತಾವೆಲ್ಲರೂ ಈ ಪಟ್ಟಿಯನ್ನೂಮ್ಮೆ ಪರಿಶೀಲಿಸಿ ಅದರಂತೆ ನಿಮ್ಮ ದೈನಂದಿನ ಪಾಠ ಬೋಧನೆಯಲ್ಲಿ ಈ ಸಂಪನ್ಮೂಲಗಳನ್ನು ಅಳವಡಿಸಿಕೊಳ್ಳಲು ತಮ್ಮಲ್ಲಿ ವಿನಂತಿ…

  • ಐ.ಎಲ್.ಪಿ. ತಂಡ

ಆತ್ಮೀಯ ಶಿಕ್ಷಕರೇ, ಕರ್ನಾಟಕ ರಾಜ್ಯ ನೂತನ ಪಠ್ಯಕ್ರಮ ಆಧರಿಸಿ, ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿರುವ ವಾರ್ಷಿಕ ಪಾಠ ಯೋಜನೆ – 2023-24 ರ ಪ್ರಕಾರ ಆಗಸ್ಟ್ ತಿಂಗಳಿಗೆ ನಿಗದಿಪಡಿಸಿರುವ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ILP ಸಂಸ್ಥೆ ರಚಿಸಿರುವ ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನ ಪಾಠಗಳ PPT ಲಿಂಕ್ ಗಳು ಹಾಗೂ ILP ಸೈನ್ಸ್ ಕಿಟ್ ಪ್ರಯೋಗಗಳ ತರಗತಿವಾರು ಪಟ್ಟಿ ಇಂತಿದೆ.. ತಾವೆಲ್ಲರೂ ಈ ಪಟ್ಟಿಯನ್ನೂಮ್ಮೆ ಪರಿಶೀಲಿಸಿ ಅದರಂತೆ ನಿಮ್ಮ ದೈನಂದಿನ ಪಾಠ ಬೋಧನೆಯಲ್ಲಿ ಈ ಸಂಪನ್ಮೂಲಗಳನ್ನು ಅಳವಡಿಸಿಕೊಳ್ಳಲು ತಮ್ಮಲ್ಲಿ ವಿನಂತಿ…

  • ಐ.ಎಲ್.ಪಿ. ತಂಡ

ಆತ್ಮೀಯ ಶಿಕ್ಷಕರೇ, ಕರ್ನಾಟಕ ರಾಜ್ಯ ನೂತನ ಪಠ್ಯಕ್ರಮ ಆಧರಿಸಿ, ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿರುವ ವಾರ್ಷಿಕ ಪಾಠ ಯೋಜನೆ – 2023-24 ರ ಪ್ರಕಾರ ಸೆಪ್ಟೆಂಬರ್ ತಿಂಗಳಿಗೆ ನಿಗದಿಪಡಿಸಿರುವ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ILP ಸಂಸ್ಥೆ ರಚಿಸಿರುವ ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನ ಪಾಠಗಳ PPT ಲಿಂಕ್ ಗಳು ಹಾಗೂ ILP ಸೈನ್ಸ್ ಕಿಟ್ ಪ್ರಯೋಗಗಳ ತರಗತಿವಾರು ಪಟ್ಟಿ ಇಂತಿದೆ.. ತಾವೆಲ್ಲರೂ ಈ ಪಟ್ಟಿಯನ್ನೂಮ್ಮೆ ಪರಿಶೀಲಿಸಿ ಅದರಂತೆ ನಿಮ್ಮ ದೈನಂದಿನ ಪಾಠ ಬೋಧನೆಯಲ್ಲಿ ಈ ಸಂಪನ್ಮೂಲಗಳನ್ನು ಅಳವಡಿಸಿಕೊಳ್ಳಲು ತಮ್ಮಲ್ಲಿ ವಿನಂತಿ…

  • ಐ.ಎಲ್.ಪಿ. ತಂಡ

*******