ಉದ್ದ – 5ನೇ ತರಗತಿ ಗಣಿತ

ಉದ್ದ – ಅಧ್ಯಾಯ – 8 ಸಂವೇದ ವಿಡಿಯೋ ಪಾಠಗಳು Samveda – 5th – Maths – Udda (Part 1 of 2 Samveda – 5th – Maths – Udda (Part 2 of 2) ಪೂರಕ ವಿಡಿಯೋಗಳು ಉದ್ದ | ಐದನೇ ತರಗತಿ | ಗಣಿತ | ಅಧ್ಯಾಯ 8 | Length | Udda| 5th Class Maths Unit 8| Part 1 ಉದ್ದ...

ಮಾನಸಿಕ ಲೆಕ್ಕಾಚಾರ – 4ನೇ ತರಗತಿ ಗಣಿತ

ಮಾನಸಿಕ ಲೆಕ್ಕಾಚಾರ – ಅಧ್ಯಾಯ–8 ಲೆಕ್ಕ ಬಿಡಿಸುವ ಹಂತಗಳು 4th Maths – ಮಾನಸಿಕ ಲೆಕ್ಕಾಚಾರ, 4th Maths – Mental Maths ವಿಡಿಯೋ ಪಾಠಗಳು 4ನೇ ತರಗತಿ ಗಣಿತ ಅಧ್ಯಾಯ-8 ಮಾನಸಿಕ ಲೆಕ್ಕಾಚಾರ.4ne taragathi ganitha adyaya-8 manasika lekkachara 4ನೇ ತರಗತಿ ಗಣಿತ ಅಧ್ಯಾಯ-8 ಮಾನಸಿಕ ಲೆಕ್ಕಾಚಾರ ಭಾಗ-2)4ne...

ಮಣ್ಣು – 7ನೇ ತರಗತಿ ವಿಜ್ಞಾನ

ಮಣ್ಣು – ಅಧ್ಯಾಯ-9 ಅತ್ಯಂತ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮಣ್ಣೂ ಒಂದು. ಇದು ಸಸ್ಯಗಳಿಗೆ ನೆಲೆಯನ್ನು ಒದಗಿಸುತ್ತದೆ ಹಾಗೂ ನೀರು ಮತ್ತು ಪೋಷಕಗಳನ್ನು ಒದಗಿಸುತ್ತದೆ. ಇದು ಅನೇಕ ಜೀವಿಗಳಿಗೆ ವಾಸಸ್ಥಳವಾಗಿದೆ. ಕೃಷಿಗೆ ಮಣ್ಣು ಅವಶ್ಯಕ. ಕೃಷಿಯು ಎಲ್ಲರಿಗೂ ಆಹಾರ, ಬಟ್ಟೆ ಮತ್ತು ವಸತಿಯನ್ನು ಒದಗಿಸುತ್ತದೆ. ಹೀಗೆ...

ಜೀವಿಗಳು – ಅವುಗಳ ಲಕ್ಷಣಗಳು ಮತ್ತು ಆವಾಸಗಳು – 6ನೇ ತರಗತಿ ವಿಜ್ಞಾನ

ಜೀವಿಗಳು – ಅವುಗಳ ಲಕ್ಷಣಗಳು ಮತ್ತು ಆವಾಸಗಳು – ಅಧ್ಯಾಯ-9 ಪಹೇಲಿ ಮತ್ತು ಬೂಝೊ ರಜಾ ದಿನಗಳನ್ನು ಕಳೆಯಲು ಹಲವು ಆಸಕ್ತಿಯುತ ಸ್ಥಳಗಳಿಗೆ ಪ್ರವಾಸ ಹೋದರು. ಆ ರೀತಿಯ ಒಂದು ಪ್ರವಾಸ ಅವರನ್ನು ಋಷಿಕೇಶದ ಗಂಗಾನದಿಗೆ ಕರೆದೊಯ್ಯಿತು. ಅವರು ಹಿಮಾಲಯದ ಪರ್ವತಗಳನ್ನು ಹತ್ತಿದರು. ಅಲ್ಲಿ ತುಂಬಾ ಶೀತದ ವಾತಾವರಣವಿತ್ತು. ಆ...

ಕೃಷಿ – 5ನೇ ತರಗತಿ ಪರಿಸರ ಅಧ್ಯಯನ

ಕೃಷಿ – ಪಾಠ-8 ನೇಗಿಲ ಹಿಡಿದು ಹೊಲದೊಳು ಹಾಡುತಉಳುವ ಯೋಗಿಯ ನೋಡಲ್ಲಿಫಲವನು ಬಯಸದೆ ಸೇವೆಯೆ ಪೂಜೆಯುಕರ್ಮವೆ ಇಹಪರ ಸಾಧನವುಕಷ್ಟದೊಳು ಅನ್ನವ ದುಡಿವನೆ ತ್ಯಾಗಿಸೃಷ್ಟಿ ನಿಯಮದೊಳಗವನೇ ಭೋಗಿ. ರಾಷ್ಟ್ರಕವಿ ಕುವೆಂಪು ಬರೆದಿರುವ ಮೇಲಿನ ಹಾಡನ್ನು ಗಮನಿಸು. ಈ ಹಾಡಿನಲ್ಲಿ ಉಳುವ ಯೋಗಿ, ಅನ್ನವ ದುಡಿವನೆ ತ್ಯಾಗಿ ಎಂಬ ಪದಗಳನ್ನು...