ಚಲನೆ ಮತ್ತು ದೂರಗಳ ಅಳತೆ – 6ನೇ ತರಗತಿ ವಿಜ್ಞಾನ

ಚಲನೆ ಮತ್ತು ದೂರಗಳ ಅಳತೆ – ಪಾಠ 10 ಪಹೇಲಿ ಮತ್ತು ಬೂಝೊನ ತರಗತಿಯಲ್ಲಿದ್ದ ಮಕ್ಕಳಲ್ಲಿ ತಾವು ಬೇಸಿಗೆ ರಜೆಯಲ್ಲಿ ಭೇಟಿಕೊಟ್ಟ ಸ್ಥಳಗಳ ಬಗ್ಗೆ ಸಾಮಾನ್ಯ ಚರ್ಚೆ ನಡೆಯುತ್ತಿತ್ತು. ಕೆಲವರು ತಮ್ಮ ಹಳ್ಳಿಗೆ ರೈಲಿನಲ್ಲಿ, ಅನಂತರ ಬಸ್ಸಿನಲ್ಲಿ, ಕಡೆಗೆ ಎತ್ತಿನ ಗಾಡಿಯಲ್ಲಿ ತಲುಪಿದ್ದರು. ಒಬ್ಬ ವಿದ್ಯಾರ್ಥಿನಿಯು ವಿಮಾನದಲ್ಲಿ...