Nov 27, 2024 | 6ನೇ ತರಗತಿ, VI ವಿಜ್ಞಾನ, ಕಲಿಕೆ
ವಿದ್ಯುಚ್ಛಕ್ತಿ ಮತ್ತು ಮಂಡಲಗಳು – ಅಧ್ಯಾಯ – 9 ನಮ್ಮ ಕಾರ್ಯಗಳನ್ನು ಸುಲಭಗೊಳಿಸಲು ನಾವು ವಿದ್ಯುಚ್ಛಕ್ತಿಯನ್ನು ಹಲವು ಉದ್ದೇಶಗಳಿಗೆ ಬಳಸುತ್ತೇವೆ. ಉದಾಹರಣೆಗೆ, ಬಾವಿಯಿಂದ ಅಥವಾ ನೆಲ ಮಟ್ಟದಿಂದ ಮೇಲ್ಛಾವಣಿಯಲ್ಲಿರುವ ಟ್ಯಾಂಕಿಗೆ ನೀರನ್ನು ಎತ್ತುವ ಪಂಪಗಳು ಕಾರ್ಯನಿರ್ವಹಿಸಲು ವಿದ್ಯುಚ್ಛಕ್ತಿಯನ್ನು...