ಯಕ್ಷಲೋಕದ ಉದಯೋನ್ಮುಖ ಪ್ರತಿಭೆ ಜಗನ್ನಾಥ ಗೌಡ

ನಮ್ಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಕು. ಜಗನ್ನಾಥ ಉಮೇಶ ಗೌಡ, ಹುಲ್ಕುತ್ರಿ ಈತ ಯಕ್ಷಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವ ಉದಯೋನ್ಮುಖ ಪ್ರತಿಭೆ. ಇಲ್ಲಿಯ ‘ಯಕ್ಷ ದಕ್ಷ ಯಕ್ಷಗಾನ ಸಂಸ್ಥೆ, ಹೆಮ್ಮನಬೈಲ್’ ನಲ್ಲಿ ತರಬೇತಿ ಪಡೆದು 09-01-2023ರಂದು ನಡೆದ ರಂಗಪ್ರವೇಶದಲ್ಲಿ “ದೇವಿ ಮಹಾತ್ಮೇ” ಕಥಾಭಾಗದಲ್ಲಿ ಅಭಿನಯಿಸಿ ಪ್ರೇಕ್ಷಕರ...

ಯಶಸ್ವಿ 6ನೇ ವರ್ಷದ ‘ಮಕ್ಕಳ ಸಂತೆ’ ಕಾರ್ಯಕ್ರಮ

ದಿನಾಂಕ 27-೦2-2023 ಮಂಗಳವಾರದಂದು ನಮ್ಮ ಶಾಲೆಯಲ್ಲಿ 6ನೇ ವರ್ಷದ ಮಕ್ಕಳ ಸಂತೆ ನಡೆಯಿತು. ಸಂತೆಯಲ್ಲಿ ಸಾವಯವ ಪದಾರ್ಥಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಮುಖ್ಯವಾಗಿ ಸ್ಥಳೀಯವಾಗಿ ದೊರೆಯುವ ವಸ್ತುಗಳಾದ ಬಾಳೆಕಾಯಿ, ಎಳನೀರು, ಕಾಮಕಸ್ತೂರಿ, ಎಳ್ಳು ನೀರು ತಂಪು, ರಾಗಿ ತಂಪು, ಲಿಂಬು ಶರಬತ್, ಸೋಡಾ ಶರಬತ್ತು, ಮಜ್ಜಿಗೆ...

2022-23 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಮುಖ್ಯ ಅಡುಗೆಯವರಾಗಿ ನಿವೃತ್ತಿಗೊಂಡ ಶ್ರೀಮತಿ ಪಾರ್ವತಿ ನಾರಾಯಣ ಗೌಡ ಇವರಿಗೆ ಸನ್ಮಾನ ಹಾಗೂ ಆಹಾರ ಮೇಳ ಕಾರ್ಯಕ್ರಮ.

ದಿನಾಂಕ 24-02-2023 ಶುಕ್ರವಾರದಂದು ನಮ್ಮ ಶಾಲೆಯಲ್ಲಿ 2022-23 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಮುಖ್ಯ ಅಡುಗೆಯವರಾಗಿ ನಿವೃತ್ತಿಗೊಂಡ ಶ್ರೀಮತಿ ಪಾರ್ವತಿ ನಾರಾಯಣ ಗೌಡ ಇವರಿಗೆ ಸನ್ಮಾನ ಹಾಗೂ ಆಹಾರ ಮೇಳ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಧಾಟನೆಯನ್ನು ನೆರವೇರಿಸಿದ ಸೋವಿನಕೊಪ್ಪ ಗ್ರಾಮ ಪಂಚಾಯತ...

ನಮ್ಮ ಹೆಮ್ಮೆಯ ರಾಜ್ಯ – ಕರ್ನಾಟಕ – 6ನೇ ತರಗತಿ ಸಮಾಜ

ನಮ್ಮ ಹೆಮ್ಮೆಯ ರಾಜ್ಯ – ಕರ್ನಾಟಕ – ಅಧ್ಯಾಯ-2 ಪಾಠದ ಪರಿಚಯ ನಮ್ಮ ನುಡಿ ಕನ್ನಡ. ನಮ್ಮ ನಾಡು ಕರ್ನಾಟಕ. ನಮ್ಮ ನಾಡಿನ ಚರಿತ್ರೆಯ ಬಗ್ಗೆ, ನಮ್ಮ ನಾಡಿನ ಪ್ರಾಕೃತಿಕ ಸಂಪನ್ಮೂಲಗಳ ಬಗ್ಗೆ, ನಮ್ಮ ಕೃಷಿ, ಉದ್ದಿಮೆ, ವ್ಯಾಪಾರ ಮುಂತಾದ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅದಕ್ಕಾಗಿ ಈ ಅಧ್ಯಾಯದಲ್ಲಿ ನಮ್ಮ...

ಶೈಕ್ಷಣಿಕ ಪ್ರವಾಸ 2022-23

ದಿನಾಂಕ 18-12-2022 ಹಾಗೂ 19-12-2022 ರಂದು ಶಾಲಾ ಶೈಕ್ಷಣಿಕ ಪ್ರವಾಸದ ನಿಮಿತ್ತ ಬಾದಾಮಿ, ಮಹಾಕೂಟ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಹಾಗೂ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಾಗಿತ್ತು. 4 ರಿಂದ 7ನೇ ತರಗತಿಯ ಒಟ್ಟು 18 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಒಟ್ಟು 30 ಜನ ಪಾಲಕರೊಂದಿಗೆ ಪ್ರವಾಸಕ್ಕೆ ತೆರಳಲಾಗಿತ್ತು....