6ನೇ ತರಗತಿ ಸಮಾಜ ವಿಜ್ಞಾನ (ಭಾಗ-1)

6ನೇ ತರಗತಿ ಸಮಾಜ ವಿಜ್ಞಾನ (ಭಾಗ-1)ರ ಪಾಠದಲ್ಲಿ ಬರುವ ‘ಇತಿಹಾಸ ಪರಿಚಯ’ ಪಾಠದ ಪ್ರಮುಖ ಇತಿಹಾಸಕಾರರ ಚಿತ್ರಗಳನ್ನು ನೀಡಲಾಗಿದೆ.

‘ಇತಿಹಾಸದ ಪಿತಾಮಹ’ – ಹೆರೊಡೋಟಸ್
‘ಇತಿಹಾಸದ ಪಿತಾಮಹ’ – ಹೆರೊಡೋಟಸ್ (ಗ್ರೀಕ್ ದೇಶ)
ವಿಲಿಯಂ ಜೋನ್ಸ್
ಮ್ಯಾಕ್ಸ್ ಮುಲ್ಲರ್
‘ಸೇಕ್ರೆಡ್ ಬುಕ್ ಆಫ್ ದಿ ಈಸ್ಟ್’ – ಮ್ಯಾಕ್ಸ್ ಮುಲ್ಲರ್
ಜೇಮ್ಸ್ ಮಿಲ್ – ಸ್ಕಾಟ್ಲಾಂಡ್ ಇತಿಹಾಸಕಾರ
‘ಹಿಸ್ಟರಿ ಆಫ್ ಇಂಡಿಯಾ’ – ಜೇಮ್ಸ್ ಮಿಲ್
ಅಬೆ ಡುಬಾಯ್ಸ್ – ಫ್ರೆಂಚ್ ಮಿಷನರಿ
‘ಹಿಂದೂ ಮ್ಯಾನರ್ಸ್, ಕಸ್ಟಮ್ಸ್ ಅಂಡ್ ಸೆರೆಮನಿಸ್’ ಅಬೆ ಡುಬಾಯ್ಸ್
ಇಗ್ನೇಶಿಯಸ್ ಲಯೋಲ

ವಿಡಿಯೋ ಪಾಠಗಳು

Samveda – 6th – Social Science – Itihasa Parichaya