Oct 2, 2022 | ಕಾರ್ಯಕ್ರಮಗಳು, ಚಟುವಟಿಕೆ
ಜಿಲ್ಲಾ ಮಟ್ಟಕ್ಕೆ ತೇಜಸ್ವಿ ಆಯ್ಕೆ 2022-23ನೇ ಸಾಲಿನ ಪ್ರತಿಭಾ ಕಾರಂಜಿಯು ಹಿರಿಯ ಪ್ರಾಥಮಿಕ ಶಾಲೆ ಬಿಳಗಿಯಲ್ಲಿ ನಡೆದಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ 14 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು 8 ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಕನ್ನಡ ಕಂಠಪಾಠ – ಜೆ. ಅಕ್ಷರ – ಪ್ರಥಮ, ಹಿಂದಿ ಕಂಠಪಾಠ...