Feb 17, 2021 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
(ಮುಂದುವರಿದ ಪಾಠ) ರೋಮನ್ ನಾಗರಿಕತೆ ಯೂರೋಪಿನ ದಕ್ಷಿಣಕ್ಕೆ ಮೆಡಿಟರೇನಿಯನ್ ಸಮುದ್ರದಲ್ಲಿ ಉದ್ದವಾಗಿ ಚಾಚಿಕೊಂಡಿರುವ ಪರ್ಯಾಯ ದ್ವೀಪವೇ ಇಟಲಿ. ಇಲ್ಲಿ ಲ್ಯಾಟಿನ್ನರು ಎಂಬ ಬುಡಕಟ್ಟು ಸಮುದಾಯ ವಾಸಿಸುತ್ತಿತ್ತು. 2700 ವರ್ಷಗಳ ಹಿಂದೆ ಟೈಬರ್ ನದಿಯ ದಂಡೆಯಲ್ಲಿ ರೋಮ್ ಎಂಬ ಜನವಸತಿ ಪ್ರದೇಶ ಹುಟ್ಟಿಕೊಂಡಿತು. ರೋಮನ್ನರ ಮೂಲ ಪುರುಷರು...
Feb 16, 2021 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
(ಮುಂದುವರಿದ ಪಾಠ) ಗ್ರೀಕ್ ನಾಗರಿಕತೆ ಗ್ರೀಕ್ – ಮೆಡಿಟರೇನಿಯನ್ನ ಸಮುದ್ರದಲ್ಲಿರುವ ಒಂದು ಪರ್ಯಾಯ ದ್ವೀಪ. ಸಣ್ಣ-ಪುಟ್ಟ ಪರ್ವತ ಮತ್ತು ಕಣಿವೆಗಳು ಗ್ರೀಕನ್ನು ವಿಭಜಿಸಿವೆ. ಗ್ರೀಕರು ಇಂಡೋ-ಯೂರೋಪಿಯನ್ ಜನಾಂಗಕ್ಕೆ ಸೇರಿದವರು. ಪ್ರಾಚೀನ ಗ್ರೀಕರಲ್ಲಿ ಅಯೋಲಿಯನ್, ಅಯೋನಿಯನ್, ಡೋರಿಯನ್ ಎಂಬ ಪಂಗಡಗಳಿದ್ದವು. ಗ್ರೀಕ್ ಸಾಮ್ರಾಜ್ಯ...
Feb 14, 2021 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
(ಮುಂದುವರಿದ ಪಾಠ) ಚೀನಾ ನಾಗರಿಕತೆ ಭಾರತದ ಈಶಾನ್ಯ ದಿಕ್ಕಿನಲ್ಲಿರುವ ದೇಶವೇ ಚೀನಾ. ಇಲ್ಲಿನ ಜನರು ಮಂಗೋಲಿಯನ್ ಎಂಬ ಹಳದಿ ಮೈಬಣ್ಣದ ಬುಡಕಟ್ಟಿಗೆ ಸೇರಿದವರು. ಯಾಂಗ್ ತ್ಸೆ (ಚಿಯಾಂಗ್ ಜಿಯಾಂಗ್) (Yangtze), ಸಿಕಿಯಾಂಗ್ ಮತ್ತು ಹ್ವಾಂಗ್ ಹೊ (ಹಳದಿ ನದಿ) (Hwango) ಇಲ್ಲಿನ ಪ್ರಮುಖ ನದಿಗಳಾಗಿವೆ. ಮೊದಲು ‘ಹಳದಿ ನದಿ’ ತೀರದಲ್ಲಿ...
Feb 12, 2021 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
ಮೆಸೊಪೊಟೇಮಿಯಾ ನಾಗರಿಕತೆ ಇಂದಿನ ಇರಾಕ್ ದೇಶದ ಟೈಗ್ರಿಸ್ ಮತ್ತು ಯುಫ್ರೆಟಿಸ್ ನದಿಗಳ ನಡುವಿನ ಬಯಲಿನಲ್ಲಿ ಮೆಸೊಪೊಟೇಮಿಯಾ ನಾಗರಿಕತೆ ಏಳಿಗೆಗೆ ಬಂದಿತು. ಗ್ರೀಕ್ ಭಾಷೆಯಲ್ಲಿ ಮೆಸೊಪೊಟೇಮಿಯಾ ಎಂದರೆ ಎರಡು ನದಿಗಳ ನಡುವಿನ ಪ್ರದೇಶ. ಈ ಪ್ರದೇಶವನ್ನು ಸುಮೇರರು, ಬ್ಯಾಬಿಲೋನಿಯರು, ಹಿಟ್ಟೈಟರು, ಅಸ್ಸಿರಿಯನ್ನರು ಮತ್ತು ನವ...
Feb 10, 2021 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಸಾ.ಶ. 1336ರಲ್ಲಿ ಸ್ಥಾಪನೆಯಾಯಿತು. ತದನಂತರ ಸಾ.ಶ. 1347 ಆಗಸ್ಟ್ 3 ರಂದು ಅಸ್ತಿತ್ವಕ್ಕೆ ಬಂದ ಪ್ರಥಮ ಮುಸ್ಲಿಂ ಸಂತತಿ ಬಹಮನಿ ಸಾಮ್ರಾಜ್ಯವಾಗಿದೆ. ಈ ಪಾಠಕ್ಕೆ ಸಂಬಂಧಿಸಿದಂತೆ ಕೆಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ. ಬಹಮನಿ ಸಾಮ್ರಾಜ್ಯ ತಾಜುದ್ದೀನ್...
Feb 8, 2021 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
ಈ ಪಾಠದಲ್ಲಿ ಬರುವ ಪ್ರಮುಖ ನಾಗರಿಕತೆಗಳಾದ ಈಜಿಪ್ಟ್, ಮೆಸೊಪೊಟೇಮಿಯಾ, ಚೀನಾ ಮತ್ತು ಹರಪ್ಪ ನಾಗರಿಕತೆಗಳನ್ನು ಕುರಿತು ಪರಿಚಯಿಸಲಾಗಿದೆ. ಈ ನಾಗರಿಕತೆಗಳ ಕೊಡುಗೆಗಳು ಮತ್ತು ಸಾಧನೆಗಳ ಚಿತ್ರಗಳನ್ನು ನೀಡಲಾಗಿದೆ. ಭೂಪಟದಲ್ಲಿ ಪ್ರಾಚೀನ ನಾಗರಿಕತೆಗಳು ಭೂಪಟದಲ್ಲಿ ಪ್ರಾಚೀನ ನಾಗರಿಕತೆಗಳು ನೈಲ್ ನದಿ ತೀರದಲ್ಲಿ ಈಜಿಪ್ಟ್...