ಸ್ವಾತಂತ್ರ್ಯದ ಹಣತೆ – 5ನೇ ತರಗತಿ ಕನ್ನಡ

ಸ್ವಾತಂತ್ರ್ಯದ ಹಣತೆ – ಪದ್ಯ-2 – ಕೆ. ಎಸ್. ನಿಸಾರ್ ಅಹಮ್ಮದ್ ಪ್ರವೇಶ : ನಮಗೆ ಬಂದಿರುವ ಸ್ವಾತಂತ್ರ್ಯವನ್ನು ಸದಾ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ದೇಶದ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿರಬೇಕು. ಧೀರತನದಿಂದ ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಸಾಧನೆಯ ಕಡೆಗೆ ಗಮನವಿರಬೇಕು. ದೇಶಕ್ಕಾಗಿ...

ಮಳೆ (ಪದ್ಯ) – 4ನೇ ತರಗತಿ ಕನ್ನಡ

ಮಳೆ (ಪದ್ಯ) – ಪಾಠ-4 ಬಿಸಿಲ ಝಳಕೆ ಕಡಲ ನೀರುಆವಿಯಾಯಿತು |ಆವಿಯಾಗಿ ನೆಲದ ಕಡೆಗೆಬೀಸಿ ಬಂದಿತು ||1|| ನೆಲದ ಮೇಲೆ ಗುಡ್ಡಬೆಟ್ಟಅಡ್ಡವಾಯಿತು |ತಡೆದು ನಿಂತ ಮೋಡವೆಲ್ಲಮೇಲಕೇರಿತು ||2|| ಘಳಿಗೆಯೊಳಗೆ ಬಾನು ತುಂಬಮೋಡ ಕವಿಯಿತು |ಮಿಂಚು ಮಿಂಚಿ ಜಗವು ಬೆಳಗಿಗುಡುಗು ಗುಡುಗಿತು ||3|| ಮೋಡ ಮೇಲಕೇರಿದಾಗತಂಪು ತಗುಲಿತು |ಆವಿ...

3ನೇ ಮೈಲಿಗಲ್ಲು – 2ನೇ ತರಗತಿ ಕನ್ನಡ

3ನೇ ಮೈಲಿಗಲ್ಲು ವಿಡಿಯೋ ಪಾಠಗಳು ನಲಿಕಲಿ: ಕನ್ನಡ:2ನೇ ತರಗತಿ 3ಮೈಲಿಗಲ್ಲು 2ನೇ ತರಗತಿ ಕನ್ನಡ 3ನೇ ಮೈಲಿಗಲ್ಲು – ಓತ್ವದ ದೀರ್ಘ ಭಾಗ – 2/6 ನಲಿಕಲಿ , ಕನ್ನಡ – 2ನೇ ತರಗತಿ 3ನೇ ಮೈಲಿಗಲ್ಲು – ಓತ್ವದ ದೀರ್ಘ ಭಾಗ – 3/6 ನಲಿಕಲಿ 2ನೇ ತರಗತಿ ಕನ್ನಡ 3ನೇ ಮೈಲಿಗಲ್ಲು -ಓತ್ವದ ದೀರ್ಘ ಭಾಗ...