ಕರಡಿ ಕುಣಿತ – 5ನೇ ತರಗತಿ ಕನ್ನಡ

ಕರಡಿ ಕುಣಿತ – ಪದ್ಯ – 5 ದ. ರಾ. ಬೇಂದ್ರೆ ಪ್ರವೇಶ : ‘ಕರಡಿ ಕುಣಿತ’ ಕವನವು ಬೇಂದ್ರೆ ಅವರ ಸರಳ ಕವನಗಳಲ್ಲಿ ಒಂದು. ಈ ಕವನವನ್ನು ಓದುತ್ತ ಹೋದಂತೆ ಕವನದ ಒಡಲಿನಲ್ಲಿರುವ ಶೋಷಣೆಯ ಸಂಕೀರ್ಣತೆಯು ಅನುಭವವೇದ್ಯವಾಗುವುದು. ಈ ಕವನದ ಅಂತ್ಯದಲ್ಲಿ ಬೇಂದ್ರೆ ಅವರು ಮಾನವನ ಬುದ್ಧಿಯ ಕುಣಿತ ಎಲ್ಲ ಪ್ರಾಣಿಗಳ ಕುಣಿತಕ್ಕಿಂತ...

ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ – 5ನೇ ತರಗತಿ ಕನ್ನಡ

ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ – ಪದ್ಯ – 4 ಚಂದ್ರಶೇಖರ ಪಾಟೀಲ ಪ್ರವೇಶ : ಕನ್ನಡ ನಾಡು ನುಡಿಯ ಬಗೆಗೆ ಅಭಿಮಾನವಿರಬೇಕು. ಕನ್ನಡ ನಾಡು ನುಡಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕು. ಕನ್ನಡ ನಾಡನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು. ಕನ್ನಡ ಬಾಳಿಗೆ ಅನ್ನ ಕೊಡುವ...

ಪಂಜರ ಶಾಲೆ – 5ನೇ ತರಗತಿ ಕನ್ನಡ

ಪಂಜರ ಶಾಲೆ – ಪಾಠ – 5 ಬಿ. ವಿ. ಕಾರಂತ ಪ್ರವೇಶ : “ಪಂಜರದೊಳಗಿಟ್ಟು ನಯ, ವಿನಯ ಕಲಿಸಿ” ಎಂಬ ರಾಜಾಜ್ಞೆ, ಸ್ವತಂತ್ರ, ಸ್ವಚ್ಛಂದವಾಗಿ ಬದುಕಿದ ಹಾಡುಹಕ್ಕಿಯ ತೊಳಲಾಟ ಈ ನಾಟಕದಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಸಿಕ್ಕ ಗಿಳಿಯನ್ನು ರಾಜನು ಬಂಧಿಸಿ ಪಂಜರದೊಳಗಿಟ್ಟು ಬಲವಂತದ ಶಿಕ್ಷಣ, ಸಂಸ್ಕೃತಿ ಕಲಿಸುವ...

ಸರ್ವಜ್ಞನ ತ್ರಿಪದಿಗಳು – 4ನೇ ತರಗತಿ ಕನ್ನಡ

ಸರ್ವಜ್ಞನ ತ್ರಿಪದಿಗಳು – ಪಾಠ – 10 (ಪದ್ಯ) ಅನ್ನವನು ಇಕ್ಕುವುದು | ನನ್ನಿಯನು ನುಡಿಯುವುದು |ತನ್ನಂತೆ ಪರರ ಬಗೆದೊಡೆ ಕೈಲಾಸ |ಬಿನ್ನಾಣವಕ್ಕು ಸರ್ವಜ್ಞ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆಕೊಟ್ಟಿದ್ದು ಕೆಟ್ಟಿತ್ತೆನಬೇಡ ಮುಂದಕ್ಕೆ |ಕಟ್ಟಿಹುದು ಬುತ್ತಿ | ಸರ್ವಜ್ಞ ಜಾತಿಹೀನನ ಮನೆಯ | ಜ್ಯೋತಿ ತಾ...

ಮಹಿಳಾ ದಿನಾಚರಣೆ – 4ನೇ ತರಗತಿ ಕನ್ನಡ

ಮಹಿಳಾ ದಿನಾಚರಣೆ – ಪಾಠ – 9 ಅಂದು ಬೆಳಗ್ಗೆ ಶಾಲಾ ಬಯಲಿನಲ್ಲಿ ಮಕ್ಕಳೆಲ್ಲರೂ ಬಹಳ ಸಡಗರ ಸಂಭ್ರಮದಿಂದ ಓಡಾಡುತ್ತಿದ್ದರು. ಮುಖ್ಯಶಿಕ್ಷಕರು ಮಕ್ಕಳನ್ನು ಕುರಿತು ‘‘ಮಕ್ಕಳೇ! ಎಲ್ಲರೂ ಬೇಗ ಇಲ್ಲಿ ಬನ್ನಿರಿ’’ ಎಂದರು. ಮುಖ್ಯಶಿಕ್ಷಕರು : ಮಕ್ಕಳೇ, ಈ ದಿನದ ವಿಶೇಷ ನಿಮಗೀಗಾಗಲೆ ತಿಳಿದಿದೆಯಲ್ಲವೇ?ಮಕ್ಕಳು :...