ಪ್ರಾಚೀನ ನಾಗರಿಕತೆ – 6ನೇ ತರಗತಿ ಸಮಾಜ, (ಭಾಗ-1)

(ಮುಂದುವರಿದ ಪಾಠ) ಹರಪ್ಪ ನಾಗರಿಕತೆ ಒಂದು ಶತಮಾನದ ಹಿಂದಿನವರೆಗೂ ಭಾರತದ ಚರಿತ್ರೆಯನ್ನು ವೇದಗಳ ಕಾಲಗಳಿಂದ ಅಧ್ಯಯನ ಮಾಡಲಾಗುತ್ತಿತ್ತು. ಕೆಲವು ವರ್ಷಗಳ ನಂತರ ದಯಾರಾಂ ಸಾಹ್ನಿ ಮತ್ತು ರಖಲ್ ದಾಸ್ ಬ್ಯಾನರ್ಜಿ ಅವರು ಇಂದಿನ ಪಾಕಿಸ್ಥಾನದ ಹರಪ್ಪ ಮತ್ತು ಮೊಹೆಂಜೊದಾರೋ ಎಂಬಲ್ಲಿ ಪ್ರಾಚೀನ ನಗರಗಳ ಅವಶೇಷಗಳನ್ನು ಶೋಧಿಸಿದರು. ಈ...

ಪ್ರಾಚೀನ ನಾಗರಿಕತೆಗಳು – 6ನೇ ತರಗತಿ ಸಮಾಜ (ಭಾಗ-1)

(ಮುಂದುವರಿದ ಪಾಠ) ರೋಮನ್ ನಾಗರಿಕತೆ ಯೂರೋಪಿನ ದಕ್ಷಿಣಕ್ಕೆ ಮೆಡಿಟರೇನಿಯನ್ ಸಮುದ್ರದಲ್ಲಿ ಉದ್ದವಾಗಿ ಚಾಚಿಕೊಂಡಿರುವ ಪರ್ಯಾಯ ದ್ವೀಪವೇ ಇಟಲಿ. ಇಲ್ಲಿ ಲ್ಯಾಟಿನ್ನರು ಎಂಬ ಬುಡಕಟ್ಟು ಸಮುದಾಯ ವಾಸಿಸುತ್ತಿತ್ತು. 2700 ವರ್ಷಗಳ ಹಿಂದೆ ಟೈಬರ್ ನದಿಯ ದಂಡೆಯಲ್ಲಿ ರೋಮ್ ಎಂಬ ಜನವಸತಿ ಪ್ರದೇಶ ಹುಟ್ಟಿಕೊಂಡಿತು. ರೋಮನ್ನರ ಮೂಲ ಪುರುಷರು...

ಪ್ರಾಚೀನ ನಾಗರಿಕತೆಗಳು – 6ನೇ ತರಗತಿ ಸಮಾಜ

(ಮುಂದುವರಿದ ಪಾಠ) ಗ್ರೀಕ್ ನಾಗರಿಕತೆ ಗ್ರೀಕ್ – ಮೆಡಿಟರೇನಿಯನ್ನ ಸಮುದ್ರದಲ್ಲಿರುವ ಒಂದು ಪರ್ಯಾಯ ದ್ವೀಪ. ಸಣ್ಣ-ಪುಟ್ಟ ಪರ್ವತ ಮತ್ತು ಕಣಿವೆಗಳು ಗ್ರೀಕನ್ನು ವಿಭಜಿಸಿವೆ. ಗ್ರೀಕರು ಇಂಡೋ-ಯೂರೋಪಿಯನ್ ಜನಾಂಗಕ್ಕೆ ಸೇರಿದವರು. ಪ್ರಾಚೀನ ಗ್ರೀಕರಲ್ಲಿ ಅಯೋಲಿಯನ್, ಅಯೋನಿಯನ್, ಡೋರಿಯನ್ ಎಂಬ ಪಂಗಡಗಳಿದ್ದವು. ಗ್ರೀಕ್ ಸಾಮ್ರಾಜ್ಯ...

ಪ್ರಾಚೀನ ನಾಗರಿಕತೆಗಳು – 6ನೇ ತರಗತಿ ಸಮಾಜ (ಭಾಗ-1)

(ಮುಂದುವರಿದ ಪಾಠ) ಚೀನಾ ನಾಗರಿಕತೆ ಭಾರತದ ಈಶಾನ್ಯ ದಿಕ್ಕಿನಲ್ಲಿರುವ ದೇಶವೇ ಚೀನಾ. ಇಲ್ಲಿನ ಜನರು ಮಂಗೋಲಿಯನ್ ಎಂಬ ಹಳದಿ ಮೈಬಣ್ಣದ ಬುಡಕಟ್ಟಿಗೆ ಸೇರಿದವರು. ಯಾಂಗ್ ತ್ಸೆ (ಚಿಯಾಂಗ್ ಜಿಯಾಂಗ್) (Yangtze), ಸಿಕಿಯಾಂಗ್ ಮತ್ತು ಹ್ವಾಂಗ್ ಹೊ (ಹಳದಿ ನದಿ) (Hwango) ಇಲ್ಲಿನ ಪ್ರಮುಖ ನದಿಗಳಾಗಿವೆ. ಮೊದಲು ‘ಹಳದಿ ನದಿ’ ತೀರದಲ್ಲಿ...

ಪ್ರಾಚೀನ ನಾಗರಿಕತೆಗಳು – 6ನೇ ತರಗತಿ ಸಮಾಜ – ಭಾಗ-1 (ಮುಂದುವರಿದ ಪಾಠ)

ಮೆಸೊಪೊಟೇಮಿಯಾ ನಾಗರಿಕತೆ ಇಂದಿನ ಇರಾಕ್ ದೇಶದ ಟೈಗ್ರಿಸ್ ಮತ್ತು ಯುಫ್ರೆಟಿಸ್ ನದಿಗಳ ನಡುವಿನ ಬಯಲಿನಲ್ಲಿ ಮೆಸೊಪೊಟೇಮಿಯಾ ನಾಗರಿಕತೆ ಏಳಿಗೆಗೆ ಬಂದಿತು. ಗ್ರೀಕ್ ಭಾಷೆಯಲ್ಲಿ ಮೆಸೊಪೊಟೇಮಿಯಾ ಎಂದರೆ ಎರಡು ನದಿಗಳ ನಡುವಿನ ಪ್ರದೇಶ. ಈ ಪ್ರದೇಶವನ್ನು ಸುಮೇರರು, ಬ್ಯಾಬಿಲೋನಿಯರು, ಹಿಟ್ಟೈಟರು, ಅಸ್ಸಿರಿಯನ್ನರು ಮತ್ತು ನವ...