ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮ – 20-11-2020

ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹಾವಿನಬೀಳು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಗೆ 11 ಲಕ್ಷ ರೂಪಾಯಿಯ ಒಂದು ಕೊಠಡಿಯ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯವನ್ನು ಕರ್ನಾಟಕ ವಿಧಾನಸಭೆ...

‘ಚಿಣ್ಣರ ಜಾತ್ರೆ’ ಹಾಗೂ ‘ಹುಲ್ಕುತ್ರಿ ಸಂಸ್ಕೃತಿ’ ಪುಸ್ತಕ ಬಿಡುಗಡೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಲನ ಕಾರ್ಯಕ್ರಮ 2018-19

ದಿನಾಂಕ 18-02-2019 ರಂದು ನಮ್ಮ ಶಾಲೆಯಲ್ಲಿ 5ನೇ ವರ್ಷದ ಮೆಟ್ರಿಕ್ ಸಂತೆಯನ್ನು ‘ಚಿಣ್ಣರ ಜಾತ್ರೆ’ ಕಾರ್ಯಕ್ರಮದ ರೂಪದಲ್ಲಿ ಪರಿಚಯಿಸಲು ಅಲ್ಲದೇ ನಮ್ಮ ಶಾಲೆಯ ಶಿಕ್ಷಕರಾದ ಶ್ರೀ ದರ್ಶನ ಹರಿಕಾಂತರವರು ಹುಲ್ಕುತ್ರಿಯಲ್ಲೇ 15 ವರ್ಷ ಸೇವೆ ಸಲ್ಲಿಸಿದ ಪ್ರಯುಕ್ತ ಹುಲ್ಕುತ್ರಿಯಲ್ಲಿ ನಡೆಯಲಾದ 150 ವರ್ಷದ ಇತಿಹಾಸವನ್ನು ದಾಖಲಿಸಿರುವ...

ಮಕ್ಕಳ ಸಂತೆ 2017-18

ವ್ಯಾಪಾರ ವಹಿವಾಟು ನಡೆಸುವ ಮೂಲಕ ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿವಹಿಸಲು, ಸಾರ್ವಜನಿಕರೊಂದಿಗೆ ವ್ಯವಹಾರ ನಡೆಸುವ ಕಲೆ ಕರಗತ ಮಾಡಿಕೊಳ್ಳಲು ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚುಸಲು ದಿನಾಂಕ 06-02-2018, ಮಂಗಳವಾರದಂದು ಶಾಲಾ ಆವರಣದಲ್ಲಿ 4ನೇ ವರ್ಷದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು...

ಶಾರದಾ ಪೂಜೆ, ಮಕ್ಕಳ ದಿನಾಚರಣೆ ಹಾಗೂ ಮಕ್ಕಳ ಮತ್ತು ಪಾಲಕರ ಸಮ್ಮಿಲನ 2019-20

14-11-2019ರ ಶಾರದಾ ಪೂಜೆಯ ದಿನದಂದು ಎಸ್.ಡಿ.ಎಮ್.ಸಿ, ಅಂಗನವಾಡಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ನೆರವಿನೊಂದಿಗೆ ಮಕ್ಕಳ ಹಾಗೂ ಪಾಲಕರ ಸಮ್ಮಿಲನವನ್ನು ಏರ್ಪಡಿಸಲಾಯಿತು. ಈ ದಿನ ಅಂಗನವಾಡಿ, ಶಾಲಾ ಮಕ್ಕಳು ಹಾಗೂ ಎಲ್ಲಾ ಪಾಲಕರಿಗೆ ವಿವಿಧ ಮನೋರಂಜನಾ ಆಟಗಳನ್ನು ಏರ್ಪಡಿಸಲಾಯಿತು. ಪಾಲಕರು ಹಾಗೂ ಗ್ರಾಮಸ್ಥರೆಲ್ಲರೂ ಉತ್ಸಾಹದಿಂದ...

ಸುಸಜ್ಜಿತ ನಲಿ-ಕಲಿ ತರಗತಿ ಕೋಣೆ ಉದ್ಘಾಟನೆ 2019-20

ಸರ್ಕಾರಿ ಶಾಲೆ ಸಬಲೀಕರಣ : ಹೊಸತನದ ಹೊಸ್ತಿಲಲಿ ನಲಿ-ಕಲಿ : ಹುಲ್ಕುತ್ರಿ ಶಾಲೆಗೆ ಕೊಡುಗೆ ನೀಡಿದ ದಾನಿಗಳು ದಿನಾಂಕ : 16-07-2019 ರಂದು ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯಲ್ಲಿ ದಾನಿಗಳ, ಹಳೆಯ ವಿದ್ಯಾರ್ಥಿಗಳ ಸಂಘ, ಎಸ.ಡಿ.ಎಮ್.ಸಿ. ಹಾಗೂ...