Mar 16, 2025 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಭಾರತದ ಪ್ರಾಕೃತಿಕ ವಿಭಾಗಗಳು – ಅಧ್ಯಾಯ 12 ಪಾಠದ ಪರಿಚಯಈ ಅಧ್ಯಾಯದಲ್ಲಿ ನಮ್ಮ ದೇಶ ಭಾರತ (ಮಾತೃ ಭೂಮಿ) ಹಾಗೂ ನಮ್ಮ ರಾಜ್ಯ ಕರ್ನಾಟಕವೆಂಬ ಅರಿವು ಮೂಡಿಸುವುದು. ಪ್ರಪಂಚದಲ್ಲಿ ಭಾರತದ ಸ್ಥಾನ, ಗಾತ್ರ ವಿಸ್ತರಣೆ, ಅದರ ವಿವಿಧ ಭೂ ಸ್ವರೂಪಗಳನ್ನು ತಿಳಿಯುವುದು. ನಮ್ಮ ತಾಯ್ನಾಡು ಕರ್ನಾಟಕದ ಸ್ಥಾನ, ವಿಸ್ತರಣೆ, ನೆರೆಯ...
Feb 2, 2025 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ರಾಜ್ಯ ಸರ್ಕಾರ – ಅಧ್ಯಾಯ-11 ಪಾಠದ ಪರಿಚಯಈ ಅಧ್ಯಾಯದಲ್ಲಿ ರಾಜ್ಯ ಸರ್ಕಾರದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಪರಿಚಯವಿದೆ. ಜೊತೆಗೆ ದ್ವಿಸದನ ವ್ಯವಸ್ಥೆ, ಮೇಲ್ಮನೆ ಮತ್ತು ಕೆಳಮನೆಗಳ ಮಹತ್ವವನ್ನು ನಿರೂಪಣೆ ಮಾಡಲಾಗಿದೆ. ಶಾಸಕರ ಅರ್ಹತೆಗಳು ಹಾಗೂ ಕಾರ್ಯಗಳು; ಮತ್ತು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ...
Aug 27, 2024 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಕೇಂದ್ರ ಸರ್ಕಾರ – ಅಧ್ಯಾಯ 10 ಪಾಠದ ಪರಿಚಯ ಈ ಅಧ್ಯಾಯದಲ್ಲಿ ಕೇಂದ್ರ ಸರ್ಕಾರದ ಶಾಸಕಾಂಗ ಮತ್ತು ಕಾರ್ಯಾಂಗಗಳ ರಚನೆ ಮತ್ತು ವ್ಯಾಪ್ತಿಯನ್ನು ಪರಿಚಯಿಸಲಾಗಿದೆ. ಅಲ್ಲದೆ, ಸಂಸತ್ ಸದಸ್ಯರ ಅರ್ಹತೆಗಳು ಮತ್ತು ಕಾರ್ಯಗಳು; ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರ ಅಧಿಕಾರ ಮತ್ತು ಕಾರ್ಯಗಳು; ಮತ್ತು ಮಂತ್ರಿಮಂಡಲದ ರಚನೆ ಹಾಗೂ...
Aug 18, 2024 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪರಿಭಾಷೆಗಳ ಪರಿಚಯ – ಅಧ್ಯಾಯ-9 ಪಾಠದ ಪರಿಚಯಶಾಸನಗಳನ್ನು ರೂಪಿಸುವ ಶಾಸಕಾಂಗ ಶಾಸನಗಳನ್ನು ಜಾರಿಗೊಳಿಸುವ ಕಾರ್ಯಾಂಗ ಹಾಗೂ ರಾಜಕೀಯ ವ್ಯವಸ್ಥೆಯ ರಕ್ಷಕ ಎಂದೆ ಕರೆಯಲ್ಪಡುವ ನ್ಯಾಯಾಂಗದ ಮೂಲ ಪರಿಕಲ್ಪನೆಯ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಪೀಠಿಕೆ:ಶಾಸಕಾಂಗವು ರಾಜ್ಯದ...
Jun 30, 2024 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಸ್ವಾತಂತ್ರ್ಯ ಚಳುವಳಿ (ಸಾ.ಶ. 1885-1919) – ಅಧ್ಯಾಯ 17 ಪಾಠದ ಪರಿಚಯ ಬ್ರಿಟಿಷರ ಶೋಷಣಾತ್ಮಕ ನೀತಿಗಳಿಂದಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ರಾಷ್ಟ್ರೀಯತೆ ಚಿಗುರೊಡೆಯಿತು. ಇಂಗ್ಲಿಷ್ ಶಿಕ್ಷಣ ಪಡೆದ ಹೊಸ ವಿದ್ಯಾವಂತ ವರ್ಗವು ಬ್ರಿಟಿಷ್ ಆಳ್ವಿಕೆಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಂಡಿತು. ರೈತಾಪಿಗಳು, ಆದಿವಾಸಿಗಳು...
Jun 19, 2024 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ – ಅಧ್ಯಾಯ – 8 ಪಾಠದ ಪರಿಚಯ ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಆಳ್ವಾರರು, ದಾಸರು ಮತ್ತು ಉತ್ತರ ಭಾರತದಲ್ಲಿ ಸಂತರು, ಸೂಫಿಗಳು ಭಕ್ತಿ ಪಂಥದ ಮೂಲಕ ಸಮಾಜವನ್ನು ಜಾಗೃತಿಗೊಳಿಸಿದರು. ಈ ಅಧ್ಯಾಯದಲ್ಲಿ ಭಕ್ತಿ ಪಂಥದ ಆಶಯ, ಅರ್ಥ ಮತ್ತು ಲಕ್ಷಣಗಳನ್ನು ಹೇಳಲಾಗಿದೆ. ದಕ್ಷಿಣ...