Oct 9, 2022 | 6ನೇ ತರಗತಿ, VI ಕನ್ನಡ, ಕಲಿಕೆ
ಗಂಗವ್ವ ತಾಯಿ – ಪದ್ಯ-6 ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರವೇಶ : ಪಂಚಭೂತಗಳಲ್ಲಿ ಜಲವು ಒಂದು. ಜಲದ ಇನ್ನೊಂದು ಹೆಸರು ಗಂಗೆ. ಇಳಿದು ಬಾ ತಾಯಿ ಇಳಿದು ಬಾ ಎಂಬುದಾಗಿ ದ.ರಾ.ಬೇಂದ್ರೆಯವರು ಗಂಗೆಯನ್ನು ಭೂಮಿಗೆ ಆಹ್ವಾನಿಸಿದ್ದರು. ನೀರಿಲ್ಲದೆ ಬರ ಬಂದಾಗಲೆಲ್ಲ ಮತ್ತೆ ಮತ್ತೆ ಕವಿಗಳು ಗಂಗೆಯನ್ನು ಭೂಮಿಗೆ ಬರುವಂತೆ...
Oct 6, 2022 | 6ನೇ ತರಗತಿ, VI ಕನ್ನಡ, ಕಲಿಕೆ
ಯಾಣ ಕುರಿತೊಂದು ಪತ್ರ – ಪಾಠ-7 ರಚನಾ ಸಮಿತಿ ಪ್ರವೇಶ: ನಮ್ಮ ಕನ್ನಡ ನಾಡು ಪ್ರಾಕೃತಿಕ ಸೊಬಗಿನಿಂದ ಕೂಡಿದ ಸುಂದರ ನಾಡು. ಕನ್ನಡ ನಾಡಿನ ಯಾವ ಭಾಗಕ್ಕೆ ಹೋದರೂ ಅಲ್ಲಿ ಪ್ರೇಕ್ಷಣೀಯ ಸ್ಥಳಗಳು ಅನೇಕ. ಅವುಗಳ ಪರಿಚಯ ನಮ್ಮ ವಿದ್ಯಾರ್ಥಿಗಳಿಗೆ ಆಗಬೇಕಾಗಿರುವುದು ಬಹು ಮುಖ್ಯ. ಇಲ್ಲಿ ಚಾರಣಕ್ಕೆ ಪ್ರಸಿದ್ಧವಾದ ಯಾಣದ ಸಂಕ್ಷಿಪ್ತ ಪರಿಚಯ...
Jan 20, 2022 | 6ನೇ ತರಗತಿ, VI ಕನ್ನಡ, ಕಲಿಕೆ
ಮೆರವಣಿಗೆ – ಪಾಠ – 6 ಪ್ರವೇಶ : ನೂರಾರು ಕೈಗಳು ಸೇರಿದರೆ ಒಂದು ಮಹತ್ಕಾರ್ಯ ಸಾಧ್ಯವಾಗುತ್ತದೆ. ಸಾರ್ವಜನಿಕ ಕಾರ್ಯಗಳಲ್ಲಿ ಎಲ್ಲರೊಟ್ಟಿಗೆ ಬೆರೆತಾಗ ನಾವು ಸಮಾಜಜೀವಿ ಎನಿಸಿಕೊಳ್ಳುತ್ತೇವೆ. ಜವಾಬ್ದಾರಿ ಹೊರಲು ಸದಾ ಸಿದ್ಧರಾಗಿರಬೇಕು. ಹೊತ್ತ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಆಗ ಆ ಕಾರ್ಯ...
Jan 19, 2022 | 6ನೇ ತರಗತಿ, VI ಕನ್ನಡ, ಕಲಿಕೆ
ಹೊಸ ಬಾಳು – ಪದ್ಯ – 5 ಬಿ.ಎಸ್. ಕುರ್ಕಾಲ ಪ್ರವೇಶ : ಇಂದಿನ ಯಂತ್ರ ಯುಗದ ದಿನಗಳಲ್ಲಿ ಪಕ್ಷಿ ಸಂಕುಲ ವಿನಾಶದತ್ತ ಸರಿಯುತ್ತಿದೆ. ಅದರಲ್ಲೂ ನಿರುಪದ್ರವಿ ಜೀವಿ ಗುಬ್ಬಚ್ಚಿಗಳು ನಗರ ಸಂಸ್ಕೃತಿಯ ಅಬ್ಬರದಲ್ಲಿ ಕೊಚ್ಚಿ ಹೋಗುತ್ತಿವೆ. ಪಕ್ಷಿಗಳು ದುರಂತದೆಡೆಗೆ ಸಾಗುವುದು ನಿಜಕ್ಕೂ ನೋವುಂಟು ಮಾಡುವ ಸಂಗತಿ. ಎಲ್ಲೋ ಮರೆಯಾದ...
Jan 16, 2022 | 6ನೇ ತರಗತಿ, VI ಕನ್ನಡ, ಕಲಿಕೆ
ಧನ್ಯವಾದ ಹೇಳಿದ ಕೊಕ್ಕರೆ – ಪಾಠ – 5 ಡಾ. ಅನುಪಮಾ ನಿರಂಜನ ಪ್ರವೇಶ : `ಬದುಕು, ಬದುಕಲು ಬಿಡು’ ಇದು ಪ್ರಕೃತಿ ಧರ್ಮ. ಪರೋಪಕಾರ, ಸಹಕಾರ, ಪ್ರೀತಿ, ಕರುಣೆ ಮಾನವೀಯತೆಯೊಂದಿಗೆ ಮಾನವ ಬದುಕಿದರೆ, ಬದುಕು ಅರ್ಥಪೂರ್ಣವಾಗುತ್ತದೆ. ತಾಳ್ಮೆ, ಸಹನೆಗಳಿಂದ ಬದುಕನ್ನು ಸ್ವೀಕರಿಸಬೇಕು. ಒಳಿತೆಂಬುದು ದೊರೆಯಬೇಕಾದರೆ...
Oct 31, 2021 | 6ನೇ ತರಗತಿ, VI ಕನ್ನಡ, ಕಲಿಕೆ
ಮಗು ಮತ್ತು ಹಣ್ಣುಗಳು – ಪದ್ಯ – 4 ಪ್ರವೇಶ : ಮಾನವನಿಗೆ ಪ್ರಕೃತಿಯೇ ಮೊದಲ ಗುರು. ಎಲ್ಲರಿಂದಲೂ, ಎಲ್ಲದರಿಂದಲೂ ಮಾನವ ಪಾಠ ಕಲಿಯಬೇಕು. ಪ್ರಾಣಿ, ಪಕ್ಷಿ, ಮರ-ಗಿಡಗಳಿಂದಲೂ ಕಲಿಯುವ ವಿಷಯಗಳು ಬಹಳಷ್ಟಿವೆ. `ಎಲ್ಲರೊಳಗೊಂದು ನುಡಿ ಕಲಿತು ವಿದ್ಯದ ಪರ್ವತವೇ ಆದ ಸರ್ವಜ್ಞ’ ಎನ್ನುವ ಹಾಗೆ ಹಣ್ಣುಗಳಿಂದಲೂ...