ಸುಸಜ್ಜಿತ ನಲಿ-ಕಲಿ ತರಗತಿ ಕೋಣೆ ಉದ್ಘಾಟನೆ 2019-20
ಸರ್ಕಾರಿ ಶಾಲೆ ಸಬಲೀಕರಣ : ಹೊಸತನದ ಹೊಸ್ತಿಲಲಿ ನಲಿ-ಕಲಿ : ಹುಲ್ಕುತ್ರಿ ಶಾಲೆಗೆ ಕೊಡುಗೆ ನೀಡಿದ ದಾನಿಗಳು ದಿನಾಂಕ : 16-07-2019 ರಂದು ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯಲ್ಲಿ ದಾನಿಗಳ, ಹಳೆಯ ವಿದ್ಯಾರ್ಥಿಗಳ ಸಂಘ, ಎಸ.ಡಿ.ಎಮ್.ಸಿ. ಹಾಗೂ...ಹುಲ್ಕುತ್ರಿ ಶಾಲಾ ಮಕ್ಕಳ ಹೊರಸಂಚಾರ 2019-20
ಸದಾ ತರಗತಿ ಕೋಣೆಯಲ್ಲಿ ಬಿಡುವಿಲ್ಲದೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳನ್ನು ಶೈಕ್ಷಣಿಕ ವರ್ಷದಲ್ಲಿ ಒಂದು ದಿನ ನಿಸರ್ಗದ ಮಡಿಲಿಗೆ ಕರೆದೊಯ್ದು ಪರಿಸರದ ಸ್ವ-ಅನುಭವ ನೀಡಿದರೆ ಹೇಗೆ ? ಯಾವ ವಿದ್ಯಾರ್ಥಿ ಇದನ್ನು ಇಷ್ಟಪಡುವುದಿಲ್ಲ ? ಅಂತೆಯೇ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸರಕಾರಿ ಹಿರಿಯ...ಚಾರಣ 2019-20
ಹೀಗೊಂದು ಚಾರಣ…..ಹುಲ್ಕುತ್ರಿಯಲ್ಲಿಯ ಜೈನರ ನೆಲೆಗಳ ಅಧ್ಯಯನ(ಆಧಾರ : ‘‘ಹುಲ್ಕುತ್ರಿ ಸಂಸ್ಕೃತಿ” ಕೃತಿ) ಸದಾ ತರಗತಿ ಕೋಣೆಯಲ್ಲಿ ಪಾಠ ಬೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ತಮ್ಮ ಗ್ರಾಮದ ಸುತ್ತಮುತ್ತಲಿನ ಸ್ಥಳಗಳನ್ನು ಪರಿಚಯಿಸುವುದು ಹಾಗೂ ಸಾಧ್ಯವಾದರೆ ಅಲ್ಲಿಯ ಐತಿಹಾಸಿಕ ಮತ್ತು ಪೌರಾಣಿಕ ಸಂಗತಿಗಳನ್ನು ಪರಿಚಯಿಸುವ...ಕೃಷಿ ಅಧ್ಯಯನ 2019-20
ಗದ್ದೆ ನಾಟಿ ಕಾರ್ಯಕ್ರಮದ ಉದ್ಘಾಟನೆ – ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಸುಶೀಲಾ ವೆಂಕಟೇಶ ಗೌಡ ಹಾಗೂ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ ಇವರಿಂದ ವಿದ್ಯಾರ್ಥಿಗಳಿಂದ ನಾಟಿ ಕಾರ್ಯ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಗದ್ದೆ ನಾಟಿ ವಿಜಯವಾಣಿ ದಿನಪತ್ರಿಕೆಯಲ್ಲಿ ಗದ್ದೆ ನಾಟಿ ಕರಾವಳಿ ಮುಂಜಾವು...
