ಮಕ್ಕಳ ಸಂತೆ 2017-18

ವ್ಯಾಪಾರ ವಹಿವಾಟು ನಡೆಸುವ ಮೂಲಕ ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿವಹಿಸಲು, ಸಾರ್ವಜನಿಕರೊಂದಿಗೆ ವ್ಯವಹಾರ ನಡೆಸುವ ಕಲೆ ಕರಗತ ಮಾಡಿಕೊಳ್ಳಲು ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚುಸಲು ದಿನಾಂಕ 06-02-2018, ಮಂಗಳವಾರದಂದು ಶಾಲಾ ಆವರಣದಲ್ಲಿ 4ನೇ ವರ್ಷದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು...

ಮೆಟ್ರಿಕ್ ಸಂತೆ (ಮಕ್ಕಳ ಸಂತೆ) 2016-17

ದಿನಾಂಕ 03-03-2016 ರಂದು 3ನೇ ವರ್ಷದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮವನ್ನು ಸೋವಿನಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಭಾರತಿ ಗಂಗಾಧರ ಹೆಗಡೆ ಉದ್ಘಾಟಿಸಿದರು. ಸಂತೆ ಮಾರುಕಟ್ಟೆಯನ್ನು ಹಾವಿನಬೀಳು ಗ್ರಾಮದ ಪಂಚಾಯತ ಸದಸ್ಯರಾದ ಶ್ರೀಮತಿ ಸುಶೀಲಾ ವೆಂಕಟೇಶ ಗೌಡ ಹಾಗೂ...

ಮಕ್ಕಳ ಸಂತೆ (ಮೆಟ್ರಿಕ್ ಸಂತೆ) 2015-16

ಮಕ್ಕಳಿಗೆ ಗಣಿತದ ವ್ಯವಹಾರಿಕ ಲೆಕ್ಕಗಳನ್ನು ಕೇವಲ ಕರಿಹಲಗೆಯಲ್ಲಿ ಬಿಡಿಸಿ ತೋರಿಸುವುದಕ್ಕಿಂತ ತಾವೇ ಸ್ವತಃ ಸಮುದಾಯದೊಂದಿಗೆ ವ್ಯವಹರಿಸುವುದುವರ ಮೂಲಕ ಕಲಿಕೆ ಇನ್ನಷ್ಟು ಆಸಕ್ತಿದಾಯಕವಾಗಬಲ್ಲದು ಅಲ್ಲವೇ ? ಹಾಗಾಗಿ ಗಣಿತದ ಪರಿಕಲ್ಪನೆಗಳಾದ ಕೂಡುವಿಕೆ, ಕಳೆಯುವಿಕೆ, ವ್ಯವಹಾರಿಕ ಲೆಕ್ಕಗಳ ನೈಜ ಅನುಭವ ಹಾಗೂ ಸಮುದಾಯದೊದಿಗೆ,...

ರಂಗೋಲಿಯಲ್ಲಿ ವಿಜ್ಞಾನ ಹಾಗೂ ಸಮಾಜ ವಿಷಯದ ಚಿತ್ರಗಳು 2019-20

17-01-2020 ಹಾಗೂ 01-02-2020 ರಂದು 4 ರಿಂದ 7ನೇ ತರಗತಿಗೆ ಸಂಬಂಧಿಸಿದಂತೆ ವಿಜ್ಞಾನ ಹಾಗೂ ಸಮಾಜ ವಿಷಯದ ಚಿತ್ರಗಳನ್ನು ರಂಗೋಲಿಯಲ್ಲಿ ಅರಳಿಸುವುದರ ಮೂಲಕ ಕಲಿಕೆಯನ್ನು ಇನ್ನಷ್ಟು ಮನದಟ್ಟುಗೊಳಿಸುವ ಕ್ರಿಯೆಯನ್ನು ಮಾಡಲಾಯಿತು. ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು....

ಶಾರದಾ ಪೂಜೆ, ಮಕ್ಕಳ ದಿನಾಚರಣೆ ಹಾಗೂ ಮಕ್ಕಳ ಮತ್ತು ಪಾಲಕರ ಸಮ್ಮಿಲನ 2019-20

14-11-2019ರ ಶಾರದಾ ಪೂಜೆಯ ದಿನದಂದು ಎಸ್.ಡಿ.ಎಮ್.ಸಿ, ಅಂಗನವಾಡಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ನೆರವಿನೊಂದಿಗೆ ಮಕ್ಕಳ ಹಾಗೂ ಪಾಲಕರ ಸಮ್ಮಿಲನವನ್ನು ಏರ್ಪಡಿಸಲಾಯಿತು. ಈ ದಿನ ಅಂಗನವಾಡಿ, ಶಾಲಾ ಮಕ್ಕಳು ಹಾಗೂ ಎಲ್ಲಾ ಪಾಲಕರಿಗೆ ವಿವಿಧ ಮನೋರಂಜನಾ ಆಟಗಳನ್ನು ಏರ್ಪಡಿಸಲಾಯಿತು. ಪಾಲಕರು ಹಾಗೂ ಗ್ರಾಮಸ್ಥರೆಲ್ಲರೂ ಉತ್ಸಾಹದಿಂದ...