ಕ್ರೀಡಾಕೂಟದಲ್ಲಿ ಶಾಲಾ ಶಿಕ್ಷಕರ ಸಾಧನೆ : 2020-21

ತಾಲೂಕ ಹಾಗೂ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ 2020-21 ತಾಲೂಕ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟವು ಸಿದ್ದಾಪುರದ ನೆಹರು ಮೈದಾನದಲ್ಲಿ ಫೆಬ್ರುವರಿ 6 ಮತ್ತು 7 ರಂದು ನಡೆದಿತ್ತು. ಈ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ಸಹ ಶಿಕ್ಷಕಿಯಾದ ಕು. ರಂಜನಾ ಕೃಷ್ಣ ಭಂಡಾರಿ ಇವರು...

ಪ್ರಾಚೀನ ನಾಗರಿಕತೆಗಳು – 6ನೇ ತರಗತಿ ಸಮಾಜ – ಭಾಗ-1 (ಮುಂದುವರಿದ ಪಾಠ)

ಮೆಸೊಪೊಟೇಮಿಯಾ ನಾಗರಿಕತೆ ಇಂದಿನ ಇರಾಕ್ ದೇಶದ ಟೈಗ್ರಿಸ್ ಮತ್ತು ಯುಫ್ರೆಟಿಸ್ ನದಿಗಳ ನಡುವಿನ ಬಯಲಿನಲ್ಲಿ ಮೆಸೊಪೊಟೇಮಿಯಾ ನಾಗರಿಕತೆ ಏಳಿಗೆಗೆ ಬಂದಿತು. ಗ್ರೀಕ್ ಭಾಷೆಯಲ್ಲಿ ಮೆಸೊಪೊಟೇಮಿಯಾ ಎಂದರೆ ಎರಡು ನದಿಗಳ ನಡುವಿನ ಪ್ರದೇಶ. ಈ ಪ್ರದೇಶವನ್ನು ಸುಮೇರರು, ಬ್ಯಾಬಿಲೋನಿಯರು, ಹಿಟ್ಟೈಟರು, ಅಸ್ಸಿರಿಯನ್ನರು ಮತ್ತು ನವ...

ಬಹಮನಿ ಆದಿಲ್ ಷಾಹಿಗಳು – 7ನೇ ತರಗತಿ ಸಮಾಜ (ಭಾಗ-1)

ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಸಾ.ಶ. 1336ರಲ್ಲಿ ಸ್ಥಾಪನೆಯಾಯಿತು. ತದನಂತರ ಸಾ.ಶ. 1347 ಆಗಸ್ಟ್ 3 ರಂದು ಅಸ್ತಿತ್ವಕ್ಕೆ ಬಂದ ಪ್ರಥಮ ಮುಸ್ಲಿಂ ಸಂತತಿ ಬಹಮನಿ ಸಾಮ್ರಾಜ್ಯವಾಗಿದೆ. ಈ ಪಾಠಕ್ಕೆ ಸಂಬಂಧಿಸಿದಂತೆ ಕೆಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ. ಬಹಮನಿ ಸಾಮ್ರಾಜ್ಯ ತಾಜುದ್ದೀನ್...

ಪ್ರಾಚೀನ ನಾಗರಿಕತೆಗಳು – 6ನೇ ತರಗತಿ ಸಮಾಜ ವಿಜ್ಞಾನ (ಭಾಗ-1)

ಈ ಪಾಠದಲ್ಲಿ ಬರುವ ಪ್ರಮುಖ ನಾಗರಿಕತೆಗಳಾದ ಈಜಿಪ್ಟ್, ಮೆಸೊಪೊಟೇಮಿಯಾ, ಚೀನಾ ಮತ್ತು ಹರಪ್ಪ ನಾಗರಿಕತೆಗಳನ್ನು ಕುರಿತು ಪರಿಚಯಿಸಲಾಗಿದೆ. ಈ ನಾಗರಿಕತೆಗಳ ಕೊಡುಗೆಗಳು ಮತ್ತು ಸಾಧನೆಗಳ ಚಿತ್ರಗಳನ್ನು ನೀಡಲಾಗಿದೆ. ಭೂಪಟದಲ್ಲಿ ಪ್ರಾಚೀನ ನಾಗರಿಕತೆಗಳು ಭೂಪಟದಲ್ಲಿ ಪ್ರಾಚೀನ ನಾಗರಿಕತೆಗಳು ನೈಲ್ ನದಿ ತೀರದಲ್ಲಿ ಈಜಿಪ್ಟ್...

ಎಸ್.ಡಿ.ಎಮ್.ಸಿ. ತರಬೇತಿ ಕಾರ್ಯಗಾರ

ದಿನಾಂಕ : 08-02-2021ಸ್ಥಳ : ಸ.ಹಿ.ಪ್ರಾ. ಶಾಲೆ, ಹುಲ್ಕುತ್ರಿ ಇಲಾಖೆಯು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ಒಂದು ದಿನದ ತರಬೇತಿಯನ್ನು ಶಾಲಾ ಹಂತದಲ್ಲಿ ನೀಡಲು ನಿರ್ದೇಶನ ನೀಡಿತ್ತು ಅದರಂತೆ ನಮ್ಮ ಶಾಲೆಯಲ್ಲಿ ದಿನಾಂಕ 08-02-2021, ಸೋಮವಾರದಂದು ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ತರಬೇತಿ...