ವಚನಗಳು – 5ನೇ ತರಗತಿ ಕನ್ನಡ

ವಚನಗಳು – ಪದ್ಯ-3 – ಬಸವಣ್ಣ, ಅಂಬಿಗರ ಚೌಡಯ್ಯ – ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಪ್ರವೇಶ : ಜೀವನದಲ್ಲಿ ದೇವರನ್ನು ಕಾಣಲು ಅಂತರಂಗಶುದ್ಧಿ ಬಹಳ ಮುಖ್ಯ. ಅನ್ಯ ಚಿಂತೆಗಿಂತ ದೇವರನ್ನು ಕಾಣಬೇಕು ಎಂಬ ಚಿಂತೆ ಮುಖ್ಯ. ಜೀವನದಲ್ಲಿ ಸ್ತುತಿ-ನಿಂದೆಗಳು ಬಂದಾಗ ಮನದಲ್ಲಿ ಕೋಪ ಮಾಡಿಕೊಳ್ಳದೆ...

A resourceful website for a unique school – ‘ಡೆಕ್ಕನ್ ಹೆರಾಲ್ಡ್’ನಲ್ಲಿ ನಮ್ಮ ಶಾಲೆಯ ಕುರಿತು ವರದಿ

ತನ್ನ ಸ್ವಂತ ತಾಲೂಕಿಗೂ ಸರಿಯಾಗಿ ಪರಿಚಯವಿರದ ‘ಹುಲ್ಕುತ್ರಿ’ ಎಂಬ ಕುಗ್ರಾಮ, ಇಂದು ಈ ಊರಿನ ಶಾಲೆಯ ಕುರಿತು ರಾಜ್ಯದ ಪ್ರಖ್ಯಾತ ಇಂಗ್ಲೀಷ್ ದಿನಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್’ನಲ್ಲಿ ವರದಿ ಮೂಡಿ ಬಂದಿದೆ. ಅಚ್ಚುಕಟ್ಟಾಗಿ ವರದಿಸಿದ ಹಿರಿಯ ಜರ್ನಲಿಷ್ಟ್ ಶ್ರೀಮತಿ ದಿವ್ಯಶ್ರೀ ಮುದಕವಿ ಇವರಿಗೆ ಹೃತ್ಪೂರ್ವಕ ವಂದನೆಗಳು. ಲೇಖನ...

ಬೀಸೋಕಲ್ಲಿನ ಪದ (ಪದ್ಯ) – 4ನೇ ತರಗತಿ ಕನ್ನಡ

ಬೀಸೋಕಲ್ಲಿನ ಪದ (ಪದ್ಯ) – ಪಾಠ – 7 ಕಲಿಕೆಗೆ ದಾರಿ:ಜೋಗುಳ ಹಾಡು, ಗೀಗೀ ಪದ, ಸೋಬಾನೆ ಪದ, ಇವುಗಳಲ್ಲಿ ನಿನಗೆ ಗೊತ್ತಿರುವ ಯಾವುದಾದರೊಂದು ಹಾಡನ್ನು ತರಗತಿಯಲ್ಲಿ ಗೆಳೆಯರೊಡಗೂಡಿ ಹಾಡು. ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯಜಲ್ಲಜಲ್ಲಾನೆ ಉದುರಮ್ಮ| ನಾ ನಿನಗೆಬೆಲ್ಲಾದಾರತಿಯಾ ಬೆಳಗೇನು || ಅಂದುಳ್ಳ ಅಡಿಗಲ್ಲು...

ದೊಡ್ಡವರು ಯಾರು? – 4ನೇ ತರಗತಿ ಕನ್ನಡ

ದೊಡ್ಡವರು ಯಾರು? – ಪಾಠ-6 ಕಲಿಕೆಗೆ ದಾರಿ:ಕುಂಬಳಕಾಯಿ, ಪಡುವಲಕಾಯಿ ಮತ್ತು ಹಾಗಲಕಾಯಿ ನಡುವೆ ದೊಡ್ಡವರು ಯಾರು ಎಂಬ ಬಗ್ಗೆ ವಾದ ನಡೆಯಿತು. ಅವರ ನಡುವೆ ಏನು ವಾದ ನಡೆದಿರಬಹುದು ಎಂದು ಊಹಿಸಿಕೊಂಡು ತರಗತಿಯಲ್ಲಿ ಸ್ನೇಹಿತರ ಜೊತೆ ಸೇರಿ ಚರ್ಚಿಸಿ. ಒಂದು ಊರು, ಅಲ್ಲೊಂದು ಇಲಿಗಳ ಸಂಸಾರ. ಆ ಸಂಸಾರದಲ್ಲಿ ಒಬ್ಬ ಮಗಳಿದ್ದಳು....

ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು – 7ನೇ ತರಗತಿ ವಿಜ್ಞಾನ

ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು – ಅಧ್ಯಾಯ-8 18ನೇ ಅಕ್ಟೋಬರ್ 1999 ರಂದು 200 km/h ವೇಗದ ಚಂಡಮಾರುತ ಒರಿಸ್ಸಾಗೆ ಅಪ್ಪಳಿಸಿತು. ಈ ಚಂಡಮಾರುತವು 45,000 ಮನೆಗಳನ್ನು ಧ್ವಂಸಗೊಳಿಸಿ, 7,00,000 ಜನರನ್ನು ನಿರಾಶ್ರಿತರನ್ನಾಗಿಸಿತು. ಅದೇ ವರ್ಷ ಅಕ್ಟೋಬರ್ 29 ರಂದು 260 km/h ವೇಗದ ಎರಡನೇ ಚಂಡಮಾರುತವು...