Dec 15, 2021 | 7ನೇ ತರಗತಿ, VII ವಿಜ್ಞಾನ, ಕಲಿಕೆ
ಮಣ್ಣು – ಅಧ್ಯಾಯ-9 ಅತ್ಯಂತ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳಲ್ಲಿ ಮಣ್ಣೂ ಒಂದು. ಇದು ಸಸ್ಯಗಳಿಗೆ ನೆಲೆಯನ್ನು ಒದಗಿಸುತ್ತದೆ ಹಾಗೂ ನೀರು ಮತ್ತು ಪೋಷಕಗಳನ್ನು ಒದಗಿಸುತ್ತದೆ. ಇದು ಅನೇಕ ಜೀವಿಗಳಿಗೆ ವಾಸಸ್ಥಳವಾಗಿದೆ. ಕೃಷಿಗೆ ಮಣ್ಣು ಅವಶ್ಯಕ. ಕೃಷಿಯು ಎಲ್ಲರಿಗೂ ಆಹಾರ, ಬಟ್ಟೆ ಮತ್ತು ವಸತಿಯನ್ನು ಒದಗಿಸುತ್ತದೆ. ಹೀಗೆ...
Dec 3, 2021 | 6ನೇ ತರಗತಿ, VI ವಿಜ್ಞಾನ, ಕಲಿಕೆ
ಜೀವಿಗಳು – ಅವುಗಳ ಲಕ್ಷಣಗಳು ಮತ್ತು ಆವಾಸಗಳು – ಅಧ್ಯಾಯ-9 ಪಹೇಲಿ ಮತ್ತು ಬೂಝೊ ರಜಾ ದಿನಗಳನ್ನು ಕಳೆಯಲು ಹಲವು ಆಸಕ್ತಿಯುತ ಸ್ಥಳಗಳಿಗೆ ಪ್ರವಾಸ ಹೋದರು. ಆ ರೀತಿಯ ಒಂದು ಪ್ರವಾಸ ಅವರನ್ನು ಋಷಿಕೇಶದ ಗಂಗಾನದಿಗೆ ಕರೆದೊಯ್ಯಿತು. ಅವರು ಹಿಮಾಲಯದ ಪರ್ವತಗಳನ್ನು ಹತ್ತಿದರು. ಅಲ್ಲಿ ತುಂಬಾ ಶೀತದ ವಾತಾವರಣವಿತ್ತು. ಆ...
Nov 19, 2021 | 5ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಕೃಷಿ – ಪಾಠ-8 ನೇಗಿಲ ಹಿಡಿದು ಹೊಲದೊಳು ಹಾಡುತಉಳುವ ಯೋಗಿಯ ನೋಡಲ್ಲಿಫಲವನು ಬಯಸದೆ ಸೇವೆಯೆ ಪೂಜೆಯುಕರ್ಮವೆ ಇಹಪರ ಸಾಧನವುಕಷ್ಟದೊಳು ಅನ್ನವ ದುಡಿವನೆ ತ್ಯಾಗಿಸೃಷ್ಟಿ ನಿಯಮದೊಳಗವನೇ ಭೋಗಿ. ರಾಷ್ಟ್ರಕವಿ ಕುವೆಂಪು ಬರೆದಿರುವ ಮೇಲಿನ ಹಾಡನ್ನು ಗಮನಿಸು. ಈ ಹಾಡಿನಲ್ಲಿ ಉಳುವ ಯೋಗಿ, ಅನ್ನವ ದುಡಿವನೆ ತ್ಯಾಗಿ ಎಂಬ ಪದಗಳನ್ನು...
Nov 11, 2021 | 4ನೇ ತರಗತಿ, ಕಲಿಕೆ, ಪರಿಸರ ಅಧ್ಯಯನ
ಆಹಾರ-ಆರೋಗ್ಯ – ಪಾಠ-8 ಅಂದು ದೀಪಾಳ ಹುಟ್ಟುಹಬ್ಬ. ಕ್ಯಾರೆಟ್ ಹಲ್ವ ಅವಳಿಗೆ ಬಹಳ ಪ್ರೀತಿಯ ಸಿಹಿ. ಮನೆಯಲ್ಲಿ ಅವಳ ಹುಟ್ಟುಹಬ್ಬಕ್ಕಾಗಿ ಕ್ಯಾರೆಟ್ ಹಲ್ವ ಮಾಡಿದ್ದರು. ಕ್ಯಾರೆಟ್ ಹಲ್ವವನ್ನು ಚೆನ್ನಾಗಿ ಸವಿದ ದೀಪಾಳಿಗೆ ತೂಕಡಿಕೆ. ಮೆಲ್ಲನೆ ನಿದ್ದೆಗೆ ಜಾರಿದ ದೀಪಾಳ ಕನಸಿನಲ್ಲಿ ಬಂದದ್ದು ಕ್ಯಾರೆಟ್. ಕ್ಯಾರೆಟ್ : ದೀಪಾ,...
Nov 1, 2021 | 7ನೇ ತರಗತಿ, VII ಕನ್ನಡ, ಕಲಿಕೆ
ವಚನಗಳ ಭಾವಸಂಗಮ – ಪದ್ಯ-4 ಜೇಡರ ದಾಸಿಮಯ್ಯ, ಮಡಿವಾಳ ಮಾಚಯ್ಯ, ಮುಕ್ತಾಯಕ್ಕ ಮತ್ತು ಸತ್ಯಕ್ಕವಚನಕಾರರು – ಪ್ರವೇಶ : ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೆಯ ಶತಮಾನ ಅತ್ಯಮೂಲ್ಯವಾದದ್ದು. ವಚನ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರ. ಜನಸಾಮಾನ್ಯರು ತಮ್ಮ ಸ್ವಾನುಭೂತಿ,...