ಅಂಬೇಡ್ಕರ್ ಜಯಂತಿಯಂದು ಹುಲ್ಕುತ್ರಿಯಲ್ಲಿ ನೂತನ ಧ್ವಜದ ಕಟ್ಟೆ ಉದ್ಘಾಟನೆ ಕಾರ್ಯಕ್ರಮ

ರಾಷ್ಟ್ರದ ಸ್ವಾಭಿಮಾನ ಸಂಕೇತವಾದ ಧ್ವಜದಕಟ್ಟೆಯ ಉದ್ಘಾಟನೆಯ ಕಾರ್ಯಕ್ರಮವು ನಮ್ಮ  ಶಾಲೆಯಲ್ಲಿ ದಿನಾಂಕ 14-04-2022ರ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಂದು ನಡೆಯಿತು. ಗೋಳಿಮಕ್ಕಿಯ ಶ್ರೀ ಅನಂತ ಕೃಷ್ಣ ಗೌಡ ಇವರ ಮಗಳ ಹುಟ್ಟುಹಬ್ಬದ ಪ್ರಯುಕ್ತ ಧ್ವಜದ ಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಗಳನ್ನು ನೀಡಿದ್ದರು....