ಸಸ್ಯಗಳಲ್ಲಿ ಸಂತಾನೋತ್ಪತ್ತಿ – 7ನೇ ತರಗತಿ ವಿಜ್ಞಾನ

ಸಸ್ಯಗಳಲ್ಲಿ ಸಂತಾನೋತ್ಪತ್ತಿ – ಅಧ್ಯಾಯ – 12 ತನ್ನನ್ನೇ ಹೋಲುವ ಜೀವಿಯನ್ನು ಉತ್ಪತ್ತಿ ಮಾಡುವುದು ಎಲ್ಲಾ ಜೀವಿಗಳ ಪ್ರಮುಖ ಲಕ್ಷಣವಾಗಿದೆ. ಈಗಾಗಲೇ 6ನೇ ತರಗತಿಯಲ್ಲಿ ನೀವು ಇದನ್ನು ಕಲಿತಿರುವಿರಿ. ಪೋಷಕ ಜೀವಿಗಳಿಂದ ಹೊಸ ಮರಿಜೀವಿಗಳು ಹುಟ್ಟುವುದಕ್ಕೆ ಸಂತಾನೋತ್ಪತ್ತಿ (reproduction) ಎನ್ನುವರು. ಆದರೆ...

ಪಠ್ಯಕ್ರಮದ ಜೊತೆ ವೃತ್ತಿ ಶಿಕ್ಷಣಕ್ಕೂ ಮಹತ್ವ ನೀಡುತ್ತಿರುವ ಹುಲ್ಕುತ್ರಿ ಶಾಲೆ

ಪ್ರಠ್ಯಕ್ರಮದಲ್ಲಿ ಬಂದ ಕೃಷಿ ಪಾಠ ಹಾಗೂ ಸೀನ ಸೆಟ್ಟರು ನಮ್ಮ ಟೀಚರು ಈ ಪಾಠಗಳ ನೈಜ ಅನುಭವಕ್ಕಾಗಿ ಪ್ರಾರಂಭಿಸಿದ ಹುಲ್ಕುತ್ರಿ ಶಾಲೆಯ ಗದ್ದೆನಾಟಿ ಕಾರ್ಯಕ್ರಮ ಕೃಷಿ ಅಧ್ಯಯನವಾಗಿ ಮಾರ್ಪಟ್ಟಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯ ಪಠ್ಯಕ್ರಮದ ಭಾಗವಾಗಿ ವೃತ್ತಿ ಶಿಕ್ಷಣವನ್ನೂ ಅಳವಡಿಸಿಕೊಂಡಂತಾಗಿದೆ. ಗದ್ದೆನಾಟಿಯ 5ನೇ...

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳ ಫಲಿತಾಂಶ

2022-23ನೇ ಸಾಲಿನ ಬಿಳಗಿ ವಲಯ ಮಟ್ಟದ ಕ್ರೀಡಾಕೂಟವು ಹಳ್ಳಿಬೈಲ್ ಪ್ರೌಢಶಾಲೆಯಲ್ಲಿ ದಿನಾಂಕ ಆಗಸ್ಟ್ ತಿಂಗಳ 17 ಹಾಗೂ 18 ರಂದು ನಡೆಯಿತು. ನಮ್ಮ ಶಾಲೆಯ 6 ಮತ್ತು 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ 14 ಮಕ್ಕಳೂ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು...

ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು – 6ನೇ ತರಗತಿ ವಿಜ್ಞಾನ

ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು – ಅಧ್ಯಾಯ-11 ನಮ್ಮ ಸುತ್ತ ಹಲವು ವಸ್ತುಗಳನ್ನು ನಾವು ಕಾಣುತ್ತೇವೆ. ಶಾಲೆಗೆ ಹೋಗುವ ದಾರಿಯಲ್ಲಿ ಬಸ್ಸುಗಳು, ಕಾರುಗಳು, ಬೈಸಿಕಲ್ಲು, ಮರ, ಪ್ರಾಣಿ ಮತ್ತು ಕೆಲವು ವೇಳೆ ಹೂಗಳನ್ನು ನಾವು ನೋಡುತ್ತೇವೆ. ನಾವು ಈ ವಸ್ತುಗಳನ್ನೆಲ್ಲಾ ಹೇಗೆ ನೋಡುತ್ತೇವೆ ಎಂದು ನೀವು ಆಲೋಚಿಸುವಿರಿ?...

ಸಂಭ್ರಮದಿಂದ ಜರುಗಿದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ

76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಎಸ್.ಡಿ.ಎಮ್.ಸಿ. ಸಮಿತಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ದಿನ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ‍್ರೀ ಸುರೇಶ ಬಂಗಾರ್ಯ ಗೌಡ ಇವರು ಧ್ವಜಾರೋಹಣ ಮಾಡುವುದರ ಮೂಲಕ ನೆರವೇರಿಸಿದರು. ನಂತರ ವಿವಿಧ ಘೋಷಣೆ ಹಾಗೂ...