Sep 12, 2025 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
ವಿಜಯನಗರ ಸಾಮ್ರಾಜ್ಯ ಹಾಗೂ ಬಹಮನಿ ರಾಜ್ಯ – ಅಧ್ಯಾಯ 14 ಪಾಠದ ಪರಿಚಯದಿಲ್ಲಿ ಸುಲ್ತಾನರ ಸೈನಿಕ ಕಾರ್ಯಾಚರಣೆಗಳಿಂದಾಗಿ ದಕ್ಷಿಣ ಭಾರತದ ಸೇವುಣ (ಮಹಾರಾಷ್ಟ್ರ), ಹೊಯ್ಸಳ (ಕರ್ನಾಟಕ), ಕಾಕತೀಯ (ತೆಲಂಗಾಣ) ಮತ್ತು ಪಾಂಡ್ಯ (ತಮಿಳುನಾಡು) ರಾಜ್ಯಗಳು ಅಳಿದವು. ಬಲಿಷ್ಠವಾದ ರಾಜಸತ್ತೆಯಿಲ್ಲದೆ ಜನಜೀವನ, ಸಂಸ್ಕೃತಿ...
Sep 1, 2025 | ಕಾರ್ಯಕ್ರಮಗಳು
ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯ ವಿದ್ಯಾರ್ಥಿಗಳು ಇಕೋ ಕ್ಲಬ್ ನ ಅಡಿಯಲ್ಲಿ ಭತ್ತದ ಸಸಿ ನಾಟಿ ಮಾಡಿ ಕೃಷಿ ಅಧ್ಯಯನ ಪ್ರಾರಂಭಿಸಿದರು. ರಜಾ ದಿನವಾದ ಭಾನುವಾರದಂದು ಶಾಲೆಯ ಪಕ್ಕದ ಊರಾದ ಹೆಮಜೆನಿಯ ಲೋಕೇಶ ಪದ್ಮನಾಭ ಗೌಡರ ಗದ್ದೆಯಲ್ಲಿ ಶಾಲೆಯ ಆಸಕ್ತ 11 ವಿದ್ಯಾರ್ಥಿಗಳು ನಾಟಿ...
Aug 10, 2025 | 6ನೇ ತರಗತಿ, VI ಸಮಾಜ ವಿಜ್ಞಾನ, ಕಲಿಕೆ
ದೆಹಲಿಯ ಸುಲ್ತಾನರು – ಅಧ್ಯಾಯ 13 ಪಾಠದ ಪರಿಚಯ11-12ನೇ ಶತಮಾನಗಳಲ್ಲಿ ಭಾರತದ ಮೇಲೆ ಟರ್ಕರು ಪದೇ ಪದೇ ಎಸಗುತ್ತಿದ್ದ ಸೈನಿಕ ಕಾರ್ಯಾಚರಣೆಗಳು ಅಂತಿಮವಾಗಿ ದೆಹಲಿಯ ಸುಲ್ತಾನರ ಆಳ್ವಿಕೆಗೆ (ಸಾ.ಶ. 1206-1526) ನಿಮಿತ್ತವಾದುವು. ಈ ಅಧ್ಯಾಯದಲ್ಲಿ ದೆಹಲಿಯ ಸುಲ್ತಾನರ ಧೋರಣೆ, ಆಡಳಿತ, ಅವರ ಕಾಲದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು...
Jul 20, 2025 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಸ್ವಾತಂತ್ರ್ಯ ಚಳುವಳಿ (ಸಾ.ಶ. 1885-1919) – ಅಧ್ಯಾಯ 17 ಪಾಠದ ಪರಿಚಯ ಬ್ರಿಟಿಷರ ಶೋಷಣಾತ್ಮಕ ನೀತಿಗಳಿಂದಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ರಾಷ್ಟ್ರೀಯತೆ ಚಿಗುರೊಡೆಯಿತು. ಇಂಗ್ಲಿಷ್ ಶಿಕ್ಷಣ ಪಡೆದ ಹೊಸ ವಿದ್ಯಾವಂತ ವರ್ಗವು ಬ್ರಿಟಿಷ್ ಆಳ್ವಿಕೆಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಂಡಿತು. ರೈತಾಪಿಗಳು, ಆದಿವಾಸಿಗಳು...
Jul 4, 2025 | 7ನೇ ತರಗತಿ, VII ಸಮಾಜ ವಿಜ್ಞಾನ, ಕಲಿಕೆ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಸಾ.ಶ. 1857-58) – ಅಧ್ಯಾಯ 16 ಪಾಠದ ಪರಿಚಯಆಧುನಿಕ ಭಾರತದ ಇತಿಹಾಸದಲ್ಲಿ ಸಾ.ಶ. 1857ರ ಸಂವತ್ಸರವು ಒಂದು ಪ್ರಮುಖ ಐತಿಹಾಸಿಕ ಮೈಲಿಗಲ್ಲಾಗಿದೆ. ಬ್ರಿಟಿಷರು ಸಾ.ಶ. 1857ರ ಐತಿಹಾಸಿಕ ಘಟನೆಯನ್ನು ಕೇವಲ ಸಿಪಾಯಿಗಳ ದಂಗೆ ಎಂದು ಪರಿಗಣಿಸಿದರೆ, ಭಾರತೀಯ ರಾಷ್ಟ್ರೀಯವಾದಿಗಳು...