ತನ್ನ ಸ್ವಂತ ತಾಲೂಕಿಗೂ ಸರಿಯಾಗಿ ಪರಿಚಯವಿರದ ‘ಹುಲ್ಕುತ್ರಿ’ ಎಂಬ ಕುಗ್ರಾಮ, ಇಂದು ಈ ಊರಿನ ಶಾಲೆಯ ಕುರಿತು ರಾಜ್ಯದ ಪ್ರಖ್ಯಾತ ಇಂಗ್ಲೀಷ್ ದಿನಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್’ನಲ್ಲಿ ವರದಿ ಮೂಡಿ ಬಂದಿದೆ. ಅಚ್ಚುಕಟ್ಟಾಗಿ ವರದಿಸಿದ ಹಿರಿಯ ಜರ್ನಲಿಷ್ಟ್ ಶ್ರೀಮತಿ ದಿವ್ಯಶ್ರೀ ಮುದಕವಿ ಇವರಿಗೆ ಹೃತ್ಪೂರ್ವಕ ವಂದನೆಗಳು.
ಲೇಖನ ಓದಲು ಕೆಳಗಿನ ಲಿಂಕ್ ಬಳಸಿ.
ಲೇಖನದ pdf ಪ್ರತಿ ಓದಲು Download button ಬಳಸಿ