ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಪಂಚಾಯತ ವ್ಯಾಪ್ತಿಯ ಹಾವಿನಬೀಳು ಗ್ರಾಮ ಹಾಗೂ ಹುಲ್ಕುತ್ರಿಯ ಕುರಿತಾಗಿ ಶಾಲೆಯ ಶಿಕ್ಷಕರಾದ ಶ್ರೀ ದರ್ಶನ ಹರಿಕಾಂತ ಅವರು ತಮ್ಮ 15 ವರ್ಷದ ಸೇವೆಯ ಸವಿನೆನಪಿಗಾಗಿ ಈ ಗ್ರಾಮದ ಶೋಧನಾ ಕಾರ್ಯ ಕೈಗೊಂಡು ‘ಹುಲ್ಕುತ್ರಿ ಸಂಸ್ಕøತಿ” ಎಂಬ ಶೋಧನಾ ಪುಸ್ತಕ ಬರೆದಿರುತ್ತಾರೆ. ಹುಲ್ಕುತ್ರಿ ಐತಿಹಾಸಿಕವಾಗಿ ಹತ್ತಿರದ ಬಿಳಗಿ ರಾಜರ ಸಂಪರ್ಕದಲ್ಲಿದ್ದ ಊರು. ಅನೇಕ ರೋಚಕ ಸಂಗತಿಗಳನ್ನು ಒಳಗೊಂಡಿರುವ ಈ ಊರಿನ ಕುರಿತಾಗಿ ವಿಡಿಯೋ ಸಿದ್ಧಪಡಿಸಲಾಗಿದೆ. ವೀಕ್ಷಿಸಲು ಕೆಳಗಿನ ಪರದೆಯ ಮೇಲೆ ಕ್ಲಿಕ್ ಮಾಡಿ.