ಮುಖ್ಯಾಂಶಗಳು
- ಒಂದು ಸರಳ ರೇಖಾಕೃತಿಯ ಎಲ್ಲಾ ಬಾಹುಗಳ ಒಟ್ಟು ಉದ್ದವನ್ನು ಆ ಆಕೃತಿಯ ಸುತ್ತಳತೆ ಎಂದು ಕರೆಯುವರು.
- ಒಂದು ಆಕೃತಿಯು ಆಕ್ರಮಿಸುವ ಸ್ಥಳ ಅಥವಾ ಪ್ರದೇಶವನ್ನು ಆ ಆಕೃತಿಯ ವಿಸ್ತೀರ್ಣ ಎಂದು ಕರೆಯುತ್ತೇವೆ.
- ಸೆಂಟಿಮೀಟರ್ (ಸೆಂ.ಮೀ) ಮೂಲಮಾನದ ಎರಡು ಅಳತೆಗಳನ್ನು ಗುಣಿಸಿದಾಗ ಬರುವ ಗುಣಲಬ್ಧದ ಮೂಲಮಾನವನ್ನು ಸೆಂಟಿಮೀಟರ್2 (ವರ್ಗ ಸೆಂಟಿಮೀಟರ್ ಅಥವಾ ಚದರ ಸೆಂಟಿಮೀಟರ್) ಎಂದು ವ್ಯಕ್ತಪಡಿಸಲಾಗುತ್ತದೆ.
- ಅಳತೆಯು ಮೀಟರ್‍ನಲ್ಲಿದ್ದಾಗ ವಿಸ್ತೀರ್ಣದ ಮೂಲಮಾನ ಚದರ ಮೀಟರ್
- ಅಳತೆಯು ಕಿಲೋ ಮೀಟರ್ ನಲ್ಲಿದ್ದಾಗ ವಿಸ್ತೀರ್ಣದ ಮೂಲಮಾನ ಚದರ ಕಿಲೋ ಮೀಟರ್.
ಸೂಚನೆ : ವಿದ್ಯಾರ್ಥಿಗಳು ಇಲ್ಲಿ ನೀಡಿರುವ ವಿಡಿಯೋ ಪಾಠಗಳ ವೀಕ್ಷಣೆಯ ಮೂಲಕ ಲೆಕ್ಕ ಬಿಡಿಸುವ ಪ್ರತಿ ಹಂತಗಳನ್ನು ಗ್ರಹಿಸಿ ರೂಢಿಸಿಕೊಳ್ಳುವುದು.
Thanks for sharing. I read many of your blog posts, cool, your blog is very good. https://accounts.binance.com/tr/register-person?ref=UM6SMJM3