ಸಮಮಿತಿಯ ಆಕೃತಿಗಳು – ಅಧ್ಯಾಯ-8
ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ.
* ಇಂಕ್ ಬ್ಲಾಟ್, ಕಾಗದಗಳ ಕತ್ತರಿಸುವಿಕೆ ಹಾಗೂ ಕಾಗದಗಳ ಮಡಿಸುವಿಕೆಯ ಮೂಲಕ ಆಕೃತಿಗಳ ಪ್ರತಿಬಿಂಬಗಳನ್ನು ಪತ್ತೆ ಹಚ್ಚುವುದು,
* ಸರಳ ರೇಖಾಕೃತಿಗಳ ಪ್ರತಿಬಿಂಬಗಳನ್ನು ಪತ್ತೆಹಚ್ಚುವುದು,
* ಎರಡು ಮತ್ತು ಮೂರು ಆಯಾಮದ ಆಕೃತಿಗಳಲ್ಲಿ ಸಮಮಿತಿಯನ್ನು ಪತ್ತೆ ಹಚ್ಚುವುದು,
* ವೃತ್ತ, ಲಂಬಕೋನ ತ್ರಿಭುಜ, ಆಯತಗಳು ಇತ್ಯಾದಿ ಎರಡು ಆಯಾಮದ ಆಕೃತಿಗಳ ತಿರುಗುವಿಕೆಯಿಂದ ಉಂಟಾಗುವ ಆಕೃತಿಗಳನ್ನು ಪತ್ತೆ ಹಚ್ಚುವುದು.
ಸಂವೇದ ವಿಡಿಯೋ ಪಾಠಗಳು
ಅಭ್ಯಾಸಗಳು
* * * * * * *