ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ.

* ವಿನ್ಯಾಸ ಆಕೃತಿಗಳಲ್ಲಿನ ಕ್ರಮ / ನಿಯಮಗಳನ್ನು ಪತ್ತೆ ಹಚ್ಚುವುದು,

* ಸೂಕ್ತ / ಕ್ರಮ ನಿಯಮಗಳನ್ನು ಉಪಯೋಗಿಸಿ ವಿನ್ಯಾಸಗಳನ್ನು ರೂಪಿಸುವುದು,

* ವಿವಿಧ ವಿನ್ಯಾಸಗಳನ್ನು ರಚಿಸುವುದು,

* ಸಂಖ್ಯಾ ವಿನ್ಯಾಸಗಳನ್ನು ಪತ್ತೆ ಹಚ್ಚುವುದು,

* ಸಂಖ್ಯೆಗಳನ್ನು ವಿವಿಧ ವಿನ್ಯಾಸಗಳಲ್ಲಿ ಜೋಡಿಸಿರುವುದನ್ನು ಪತ್ತೆ ಹಚ್ಚುವುದು,

* ತ್ರಿಭುಜ ಮತ್ತು ವರ್ಗ ಸಂಖ್ಯೆಗಳ ವಿನ್ಯಾಸಗಳನ್ನು ರಚಿಸುವುದು,

* ಸಂಖ್ಯಾ ವಿನ್ಯಾಸಗಳನ್ನು ಗುರುತಿಸಿ, ಅವುಗಳನ್ನು ಆಧರಿಸಿದ ಸಮಸ್ಯೆಗಳನ್ನು ಬಿಡಿಸುವುದು,

* ಬೆಸಸಂಖ್ಯೆಗಳು ಮತ್ತು ಅನುಕ್ರಮ ವರ್ಗ ಸಂಖ್ಯೆಗಳ ನಡುವಿನ ಸಂಬಂಧ ಹೋಲಿಸುವುದು,

* ಅಂಚು ಪಟ್ಟಿ ಮತ್ತು ಹೆಂಚು ವಿನ್ಯಾಸಗಳನ್ನು ರೂಪಿಸುವುದು,

* ವಿವಿಧ ಅಂಚುಪಟ್ಟಿ ಮತ್ತು ಹೆಂಚು ವಿನ್ಯಾಸಗಳನ್ನು ಪತ್ತೆ ಹಚ್ಚುವುದು.

Samveda 5 KM M 44 5th Maths Vinyashagalu 1of1
ಅಭ್ಯಾಸಕ್ಕಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ