ವಿನ್ಯಾಸಗಳು ಮತ್ತು ಸಮಮಿತಿ – ಅಧ್ಯಾಯ-16
ಈ ಅಧ್ಯಾಯವನ್ನು ಕಲಿತ ನಂತರ ನೀನು :
* ಗುಣಾಕಾರ ಹಾಗೂ ಭಾಗಾಕಾರದ ವಿನ್ಯಾಸಗಳನ್ನು ಗುರುತಿಸುವೆ,
* ಕೊಟ್ಟಿರುವ ಸಂಖ್ಯೆಗಳು `9′ ರ ಅಪವರ್ತನಗಳೇ ಎಂಬುದನ್ನು ಕಂಡು ಹಿಡಿಯುವೆ,
* ಸಂಖ್ಯೆಗಳ ವಿನ್ಯಾಸಗಳನ್ನು ಗುರುತಿಸುವೆ,
* ಸಂಖ್ಯೆಗಳನ್ನು 10 ರಿಂದ ಮತ್ತು 100 ರಿಂದ ಗುಣಿಸುವೆ ಹಾಗೂ ಭಾಗಿಸುವೆ,
* ಸಮಮಿತಿಯ ಆಧಾರದ ಮೇಲೆ ಜ್ಯಾಮಿತೀಯ ವಿನ್ಯಾಸಗಳನ್ನು ಗುರುತಿಸುವೆ.
ವಿಡಿಯೋ ಪಾಠಗಳು
4thವಿನ್ಯಾಸಗಳು ಮತ್ತು ಸಮಮಿತಿ ಅಭ್ಯಾಸ-16.1 4th vinyasagalu mattu samamiti exercise -16.1 ಗಣಿತ ನೋಟ್ಸ್
4th, maths ವಿನ್ಯಾಸಗಳು ಮತ್ತು ಸಮಮಿತಿ ಅಭ್ಯಾಸ -16.2#4th maths vinyasagalu mattu samamiti exercise 16.2
4th maths ವಿನ್ಯಾಸಗಳು ಮತ್ತು ಸಮಮಿತಿ ಅಭ್ಯಾಸ -16.3 vinyasagalu mattu samamiti exercise 16.3 maths notes
4th maths, ವಿನ್ಯಾಸಗಳು ಮತ್ತು ಸಮಮಿತಿ ಅಭ್ಯಾಸ -16.4 patterns and symmetry exercise -16.4 maths
ಅಭ್ಯಾಸಗಳು
16.1 ರಿಂದ 16.4ರ ವರೆಗಿನ ಅಭ್ಯಾಸಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
* * * * * * * * * * *