ವನಸಂಚಾರ – ಪಾಠ-3

ಸೀತಾ ಕಾಡಿನ ಅಂಚಿನಲ್ಲಿ ಅವಳ ಕುಟುಂಬದ ಜೊತೆ ವಾಸಿಸುತ್ತಾಳೆ. ಸೀತಾಳಂತೆಯೇ ಅಲ್ಲಿ ಇನ್ನೂ ಹಲವಾರು ಕುಟುಂಬಗಳು ವಾಸಿಸುತ್ತವೆ. ಸೀತಾಗೆ ಕಾಡು ಮತ್ತು ಅಲ್ಲಿನ ಮರಗಳೆಂದರೆ ಬಲು ಪ್ರೀತಿ. ಈಗ ಸೀತಾ ತಾನಿರುವ ಕಾಡನ್ನು ಪರಿಚಯಿಸುತ್ತಾಳೆ, ಕೇಳು.

ಕಾಡಿನಲ್ಲಿ ಅರಳಿರುವ ಹೂಗಳು

ಮರಗಳುಪ್ರಾಣಿಗಳು

ವಿಡಿಯೋ ಪಾಠಗಳು

Samveda – 4th – EVS – Vana Sanchara
ವನಸಂಚಾರ | Vanasanchara | Go around the forest | 4th Standard evs lesson

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

ಮರ | TREE | About Tree in Kannada