17-01-2020 ಹಾಗೂ 01-02-2020 ರಂದು 4 ರಿಂದ 7ನೇ ತರಗತಿಗೆ ಸಂಬಂಧಿಸಿದಂತೆ ವಿಜ್ಞಾನ ಹಾಗೂ ಸಮಾಜ ವಿಷಯದ ಚಿತ್ರಗಳನ್ನು ರಂಗೋಲಿಯಲ್ಲಿ ಅರಳಿಸುವುದರ ಮೂಲಕ ಕಲಿಕೆಯನ್ನು ಇನ್ನಷ್ಟು ಮನದಟ್ಟುಗೊಳಿಸುವ ಕ್ರಿಯೆಯನ್ನು ಮಾಡಲಾಯಿತು. ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಸುಂದರ ಚಿತ್ರಗಳು ಇಲ್ಲಿವೆ.