ಮೈಸೂರು ಒಡೆಯರು ವಿಜಯನಗರ ಅರಸು ಮನೆತನದ ಪರಂಪರೆಯನ್ನು ಮುಂದುವರೆಸಿ, ಸಮಾಜ – ಸಂಸ್ಕøತಿಗೆ ಅಪಾರ ಸೇವೆ ಸಲ್ಲಿಸಿದರು. ಸುದೀರ್ಘಕಾಲ ಆಳ್ವಿಕೆ ನಡೆಸಿ ನಾಡಿನ ಜನರ ಪ್ರೀತಿ ಗೌರವಗಳಿಗೆ ಪಾತ್ರರಾದರು.

ಚಿಕ್ಕದೇವರಾಜ ಒಡೆಯರು
ಚಿಕ್ಕದೇವರಾಜ ಒಡೆಯರ ಕಾಲದ ಮೈಸೂರು
ಚಿಕ್ಕದೇವರಾಜ ಒಡೆಯರು ತೆರೆದಿರುವ ಹದಿನೆಂಟು ಶಾಖೆಯುಳ್ಳ ‘ಅಠ್ಠಾರ’ ಕಛೇರಿ – ಮೈಸೂರು.
ಹೈದರಾಲಿ
ಟಿಪ್ಪು ಸುಲ್ತಾನ್
ಟಿಪ್ಪು ಸುಲ್ತಾನನ ಕಾಲದ ಮೈಸೂರು (ಕ್ರಿ.ಶ. 1789)
ಆಂಗ್ಲೋ ಮೈಸೂರು ಯುದ್ಧದ ಕಾಲದ ಮೈಸೂರು
ಹೈದರಾಲಿಯಿಂದ ಪ್ರಾರಂಭವಾದ ಬೆಂಗಳೂರಿನ ಸುಂದರ ಉದ್ಯಾನವನ ಲಾಲ್ ಬಾಗ್
ಹೈದರಾಲಿಯಿಂದ ಪ್ರಾರಂಭವಾದ ಬೆಂಗಳೂರಿನ ಸುಂದರ ಉದ್ಯಾನವನ ಲಾಲ್ ಬಾಗ್
ಶ್ರೀರಂಗಪಟ್ಟಣದ ಬೇಸಿಗೆ ಅರಮನೆ
ದರಿಯಾ ದೌಲತ್ – ಶ್ರೀರಂಗಪಟ್ಟಣ
ದರಿಯಾ ದೌಲತ್ – ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣದ ಬೇಸಿಗೆ ಅರಮನೆಯ ಗೋಡೆ, ಚಾವಣಿ ಮತ್ತು ಕಂಬಗಳ ಮೇಲೆ ಚಾರಿತ್ರಿಕ ಸಂಗತಿಗಳನ್ನು ಆಕರ್ಷಕವಾಗಿ ಚಿತ್ರಿಸಿರುವುದು.

ಟಿಪ್ಪು ಸುಲ್ತಾನ್ – ರಾಕೆಟ್ ಬಳಸುವ ತಂತ್ರಜ್ಞಾನ
ಜುಮ್ಮಾ ಮಸೀದಿ – ಶ್ರೀರಂಗಪಟ್ಟಣ
ಮುಮ್ಮಡಿ ಕೃಷ್ಣರಾಜ ಒಡೆಯರ್

ಮುಮ್ಮಡಿ ಕೃಷ್ಣರಾಜ ಒಡೆಯರ್
ಕಮೀಷನರು – ಮಾರ್ಕಕಬ್ಬನ್ (ಸಾ.ಶ. 1834-1861)
ಮೈಸೂರು ರಾಜ್ಯದ ಪ್ರಥಮ ರೈಲು ಮಾರ್ಗ – 1859ರಲ್ಲಿ ಬೆಂಗಳೂರು ಹಾಗೂ ಜೋಲಾರಪೇಟೆ ಮಧ್ಯೆ ರೈಲು ಮಾರ್ಗ
ಕಬ್ಬನ್ ಪಾರ್ಕ – ಬೆಂಗಳೂರು
ಕಬ್ಬನ್ ಪಾರ್ಕ – ಬೆಂಗಳೂರು
ಲೂಯಿ ಬೆಂಥಾಮ್ ಬೌರಿಂಗ್ (ಸಾ.ಶ. 1862-1870)
ಹತ್ತನೆಯ ಚಾಮರಾಜ ಒಡೆಯರು (ಸಾ.ಶ. 1881-1894)
ನಾಲ್ವಡಿ ಕೃಷ್ಣರಾಜ ಒಡೆಯರು (ಸಾ.ಶ. 1902-1940)
ಜೆ.ಎನ್. ರತನ್ ಟಾಟಾ ವಿಜ್ಞಾನ ಸಂಸ್ಥೆ ಬೆಂಗಳೂರು – ನಾಲ್ವಡಿ ಕೃಷ್ಣರಾಜ ಒಡೆಯರಿಂದ 371 ಎಕರೆ ಭೂಮಿ ಹಾಗೂ 5 ಲಕ್ಷಕ್ಕೂ ಅಧಿಕ ಮೊತ್ತದ ಧನ ಸಹಾಯ
ಮೈಸೂರು ಅರಮನೆ – ನಾಲ್ವಡಿ ಕೃಷ್ಣರಾಜ ಒಡೆಯರು 1910ರಲ್ಲಿ ಪೂರ್ಣಗೊಳಿಸಿದರು.
ಮರದಿಂದ ಮಾಡಲಾಗಿದ್ದ ಹಳೆಯ ಮೈಸೂರು ಅರಮನೆ
ಕೃಷ್ಣರಾಜಸಾಗರ ಅಣೆಕಟ್ಟು
ಸರ್. ಎಮ್. ವಿಶ್ವೇಶ್ವರಯ್ಯ
ಸರ್. ಮಿರ್ಜಾ ಇಸ್ಮಾಯಿಲ್
ಭದ್ರಾವತಿಯ ಕಬ್ಬಿಣದ ಕಾರ್ಖಾನೆ
ಭದ್ರಾವತಿಯ ಕಬ್ಬಿಣದ ಕಾರ್ಖಾನೆ
ಗಂಧದ ಎಣ್ಣೆ ಕಾರ್ಖಾನೆ – ಮೈಸೂರು
1916 ರಲ್ಲಿ ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯ
ಕನ್ನಡ ಸಾಹಿತ್ಯ ಪರಿಷತ್ತು
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರು
ಗಾಜಿನ ಕಾರ್ಖಾನೆ, ಬೆಂಗಳೂರು
ಸಕ್ಕರೆ ಕಾರ್ಖಾನೆ, ಮಂಡ್ಯ
ಬೆಂಕಿಕಡ್ಡಿ ಕಾರ್ಖಾನೆ, ಶಿವಮೊಗ್ಗ
ವಿಮಾನ ನಿಲ್ದಾಣ, ಜಕ್ಕೂರು
ಆಕಾಶವಾಣಿ ಕೇಂದ್ರ, ಬೆಂಗಳೂರು
ಕೃಷ್ಣರಾಜ ಸಾಗರ ಜಲಾಶಯದ ಹಿಂಭಾಗದಲ್ಲಿರುವ ಬೃಂದಾವನ ಉದ್ಯಾನವನ
ಕೃಷ್ಣರಾಜ ಸಾಗರ ಜಲಾಶಯದ ಹಿಂಭಾಗದಲ್ಲಿರುವ ಬೃಂದಾವನ ಉದ್ಯಾನವನ
ಬೃಂದಾವನ ಉದ್ಯಾನವನ
ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು
ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ
ಕೆ.ಚಿ. ರೆಡ್ಡಿ – ಮೈಸುರು ರಾಜ್ಯದ ಮೊದಲ ಮುಖ್ಯಮಂತ್ರಿ

ವಿಡಿಯೋ ಪಾಠಗಳು

7th Class | Social Science | Part-1
Samveda – 7th – Social Science – Mysooru Odeyaru (Part 2 of 2)
ಟಿಪ್ಪುವಿನ ಬೇಸಿಗೆ ಅರಮನೆ : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಮೈಸೂರು ಅರಮನೆ : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಕೃಷ್ಣರಾಜಸಾಗರ ಅಣೆಕಟ್ಟು : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಬೃಂದಾವನ ಉದ್ಯಾನವನ : ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. (Translate to Kannada)