ಮೂರು ಆಯಾಮದ ಆಕೃತಿಗಳು – ಅಧ್ಯಾಯ-9
ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ.
- ಮೂರು ಆಯಾಮದ ಆಕೃತಿಗಳನ್ನು ಎರಡು ಆಯಾಮದ ಚಿತ್ರಗಳಾಗಿ ಬರೆಯುವುದು.
- ಮೂರು ಆಯಾಮದ ಸರಳ ಜ್ಯಾಮಿತಿ ಆಕೃತಿಗಳ ಮುಂಭಾಗದ ನೋಟ, ಮೇಲ್ಭಾಗದ
ನೋಟ ಹಾಗೂ ಪಾಶ್ರ್ವನೋಟಗಳನ್ನು ಬರೆಯುವುದು. - ನಿಗದಿತ ಜಾಲಾಕೃತಿಗಳಿಂದ ಘನ, ಸಿಲಿಂಡರ್, ಶಂಕು ಇವುಗಳನ್ನು ರಚಿಸುವುದು.
ಸಂವೇದ ವಿಡಿಯೋ ಪಾಠಗಳು
ಅಭ್ಯಾಸಗಳು
* * * * * * * * *