ಮಾನಸಿಕ ಗಣಿತ – ಅಧ್ಯಾಯ-3
ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ.
- ಅಂದಾಜಿಸುವ ವಿಧಾನವನ್ನು ವಿವರಿಸುವುದು,
- ಸಾಮೀಪ್ಯ ಬೆಲೆಯನ್ನು ಕಂಡುಹಿಡಿಯುವ ವಿಧಾನವನ್ನು ವಿವರಿಸುವುದು,
- 5 – ಅಂಕಿಯ ಎರಡು ಸಂಖ್ಯೆಗಳ ಮೊತ್ತವನ್ನು ಹತ್ತುಸಾವಿರ ಸ್ಥಾನದ ಸಮೀಪಕ್ಕೆ
ಅಂದಾಜಿಸುವುದು, - 5 – ಅಂಕಿಯ ಎರಡು ಸಂಖ್ಯೆಗಳ ವ್ಯತ್ಯಾಸವನ್ನು ಹತ್ತುಸಾವಿರ ಸ್ಥಾನದ ಸಮೀಪಕ್ಕೆ
ಅಂದಾಜಿಸುವುದು, - ಎರಡು ಸಂಖ್ಯೆಗಳ ಗುಣಲಬ್ಧವನ್ನು ಹತ್ತುಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸುವುದು,
- ಎರಡು ಸಂಖ್ಯೆಗಳ ಭಾಗಲಬ್ಧವನ್ನು ಅಂದಾಜಿಸುವುದು.
ವಿಡಿಯೋ ಪಾಠಗಳು
* * * * * * * * * * * * *