ಉತ್ತರ ಭಾರತದಲ್ಲಿ ಮೊಗಲರು ಉಚ್ಛ್ರಾಯ ಕಾಲದಲ್ಲಿದ್ದಾಗ ದಖ್ಖನ್ ಪ್ರದೇಶದಲ್ಲಿ ಮೊಗಲರನ್ನು ಪ್ರತಿಭಟಿಸಿ ಅಧಿಕಾರಕ್ಕೆ ಬಂದವರು ಮರಾಠರು. ಮರಾಠ ಮನೆತನದ ಸ್ಥಾಪಕ ಶಿವಾಜಿ.

ಮರಾಠ ಸಾಮ್ರಾಜ್ಯ
ಛತ್ರಪತಿ ಶಿವಾಜಿ
ಶಿವಾಜಿಯ ತಂದೆ ಷಹಜಿ ಭೋಸ್ಲೆ
ಶಿವಾಜಿಯ ತಾಯಿ ಜೀಜಾಬಾಯಿ
ಶಿವಾಜಿಯು ಜನಿಸಿದ ಸ್ಥಳ – ಪುಣೆಯ ಬಳಿ ಶಿವನೇರಿದುರ್ಗ
ಶಿವಾಜಿಯ ಗುರು ದಾದಾಜಿ ಕೊಂಡದೇವ
ಶಿವಾಜಿಯ ಗುರು ತಾನಾಜಿ ಮಾಲಸುರೆ
ವಿಜಯಪುರದ ಸುಲ್ತಾನ ಆದಿಲ್ ಷಾ
ರಾಯಗಡ ಕೋಟೆ
ರಾಯಗಡ ಕೋಟೆ
ಸಿಂಹಗಡ ಕೋಟೆ
ಸಿಂಹಗಡ ಕೋಟೆ
ಪ್ರತಾಪಗಡ ಕೋಟೆ
ಪ್ರತಾಪಗಡ ಕೋಟೆ
ಅಫ್ಜಲ್ ಖಾನ್
ಶಿವಾಜಿಯು ಅಫ್ಜಲ್ ಖಾನ್ ನನ್ನು ‘ವ್ಯಾಘ್ರನಖ, ಎಂಬ ಆಯುಧದಿಂದ ಕೊಂದನು.
ಔರಂಗಜೇಬ
ಷಯಿಸ್ತಾಖಾನ್
ಷಯಿಸ್ತಾಖಾನ್ ಬೀಡುಬಿಟ್ಟಿದ್ದ ಪುಣೆಯ ಆಘಾ ಖಾನ್ ಅರಮನೆ
ರಾಜಾ ಜಯಸಿಂಹ
ರಾಯಗಡದಲ್ಲಿ ಶಿವಾಜಿಯ ಪಟ್ಟಾಭಿಷೇಕ
ಪೇಶ್ವೆ ಬಾಲಾಜಿ ವಿಶ್ವನಾಥ
ಪೇಶ್ವೆ ಒಂದನೆಯ ಬಾಜೀರಾಯ
ಬಾಲಾಜಿ ಬಾಜೀರಾಯ
ಗೆರಿಲ್ಲ ಯುದ್ಧ ತಂತ್ರ

ವಿಡಿಯೋಗಳು

ಮರಾಠರು – ಸಂವೇದ ಪಾಠವನ್ನು ವೀಕ್ಷಿಸಲು ಮೇಲಿನ ಪರದೆಯ ಮೇಲೆ ಕ್ಲಿಕ್ ಮಾಡಿ.
ಮರಾಠರು – ಪಾಠವನ್ನು ವೀಕ್ಷಿಸಲು ಮೇಲಿನ ಪರದೆಯ ಮೇಲೆ ಕ್ಲಿಕ್ ಮಾಡಿ.

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

.