ಮಕ್ಕಳಿಗೆ ಗಣಿತದ ವ್ಯವಹಾರಿಕ ಲೆಕ್ಕಗಳನ್ನು ಕೇವಲ ಕರಿಹಲಗೆಯಲ್ಲಿ ಬಿಡಿಸಿ ತೋರಿಸುವುದಕ್ಕಿಂತ ತಾವೇ ಸ್ವತಃ ಸಮುದಾಯದೊಂದಿಗೆ ವ್ಯವಹರಿಸುವುದುವರ ಮೂಲಕ ಕಲಿಕೆ ಇನ್ನಷ್ಟು ಆಸಕ್ತಿದಾಯಕವಾಗಬಲ್ಲದು ಅಲ್ಲವೇ ? ಹಾಗಾಗಿ ಗಣಿತದ ಪರಿಕಲ್ಪನೆಗಳಾದ ಕೂಡುವಿಕೆ, ಕಳೆಯುವಿಕೆ, ವ್ಯವಹಾರಿಕ ಲೆಕ್ಕಗಳ ನೈಜ ಅನುಭವ ಹಾಗೂ ಸಮುದಾಯದೊದಿಗೆ, ಅಪರಿಚಿತರೊಂದಿಗೆ ವ್ಯವಹರಿಸುವುದು ಇತ್ಯಾದಿಗಳ ಕುರಿತಾಗಿ ಪ್ರಾಯೋಗಿಕ ಅನುಭವ ನೀಡಲು ಮೆಟ್ರಿಕ್ ಸಂತೆಯನ್ನು ‘ಮಕ್ಕಳ ಸಂತೆ’, ‘ಚಿಣ್ಣರ ಜಾತ್ರೆ’ ಹೆಸರಿನಿಂದ ಪರಿಚಯಿಸುತ್ತಾ ಬಂದಿದ್ದೇವೆ. ಅದ್ಧೂರಿಯಾಗಿ ವಿಜೃಂಭಣೆಯಿಂದ ಜರುಗುವ ಈ ಸಂತೆಯಲ್ಲಿ ಗ್ರಾಮಸ್ಥರೆಲ್ಲ ಸೇರಿ ವ್ಯಾಪಾರ ಮಾಡುತ್ತಾರೆ. ಪ್ರತಿ ವರ್ಷ ಸಂತೆಯ ವ್ಯಾಪಾರವು ಹೆಚ್ಚುತ್ತಲೇ ಇದೆ. ಇದರ ಸುಂದರ ಚಿತ್ರಗಳು ಇಲ್ಲಿವೆ.

ಉದ್ಘಾಟನೆ – ಗ್ರಾ.ಪಂ. ಸದಸ್ಯರಾದ ಶ್ರೀಮತಿ ಸುಶೀಲಾ ವೆಂಕಟೇಶ ಗೌಡ, ಶ್ರೀ ಟಿ. ಎನ್. ನೇರಲಕಟ್ಟಿ, ಉಪಸ್ಥಿತಿ – ಶ್ರೀ ಜನಾರ್ಧನ ಗಣಪ ಗೌಡ, ಶ್ರೀ ಮಂಜುನಾಥ ನಾಯ್ಕ (ಸಿ.ಆರ್.ಪಿ.ಗಳು, ಬಿಳಗಿ), ಶಾಲಾ ಶಿಕ್ಷಕರು ಹಾಗೂ ಊರ ನಾಗರಿಕರುಗಳು
ಸಿ.ಆರ್.ಪಿ.ಗಳಾದ ಮಂಜುನಾಥ ನಾಯ್ಕರಿಂದ ವೀಕ್ಷಣೆ
ಸಂತೆಯ ನೋಟ
ಸಂತೆಯ ನೋಟ
ಸಂತೆಯ ನೋಟ
ಸಂತೆಯ ಸಂಪೂರ್ಣ ನೋಟ
ಅಂಗಡಿ ಮಳಿಗೆ
ಅಂಗಡಿ ಮಳಿಗೆ
ಅಂಗಡಿ ಮಳಿಗೆ
ಅಂಗಡಿ ಮಳಿಗೆ
ಅಂಗಡಿ ಮಳಿಗೆಯಲ್ಲಿ ಮಕ್ಕಳ ವ್ಯವಹಾರಿಕ ಜ್ಞಾನವನ್ನು ಮೌಲ್ಯನಾಪನ ಮಾಡುತ್ತಿರುವ ಬಿಳಗಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಟಿ.ಎನ್.ನೇರಲಕಟ್ಟಿಯವರು
ಅಂಗಡಿ ಮಳಿಗೆ
ಅಂಗಡಿ ಮಳಿಗೆ
ಅಂಗಡಿ ಮಳಿಗೆ
ಸಂತೆ ಮಾರುಕಟ್ಟೆ
ಸಂತೆ ಮಾರುಕಟ್ಟೆ
ಬಹುಮಾನ ವಿತರಣೆ