ಭಾಗಾಕಾರ – ಅಧ್ಯಾಯ – 2
ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ.
- ಭಾಗಾಕಾರ ಕ್ರಮದಿಮದ ಸಂಖ್ಯೆಗಳ ಭಾಗಾಕಾರ ಮಾಡುವುದು,
- 5–ಅಂಕಿಯ ಸಂಖ್ಯೆಗಳನ್ನು 1 ಅಥವಾ 2 ಅಂಕಿಯ ಸಂಖ್ಯೆಯಿಂದ ಆದರ್ಶ
ಭಾಗಾಕಾರ ವಿಧಾನದಿಂದ ಭಾಗಿಸುವುದು, - ಭಾಗಾಕಾರ ಕ್ರಿಯೆಯ ಮೇಲಿನ ವಾಕ್ಯ ರೂಪದ ಸಮಸ್ಯೆಗಳನ್ನು ಬಿಡಿಸುವುದು.
ವಿಡಿಯೋ ಪಾಠಗಳು
* * * * * * * * * *