(ಮುಂದುವರಿದ ಪಾಠ)

ಹರಪ್ಪ ನಾಗರಿಕತೆ

ಒಂದು ಶತಮಾನದ ಹಿಂದಿನವರೆಗೂ ಭಾರತದ ಚರಿತ್ರೆಯನ್ನು ವೇದಗಳ ಕಾಲಗಳಿಂದ ಅಧ್ಯಯನ ಮಾಡಲಾಗುತ್ತಿತ್ತು. ಕೆಲವು ವರ್ಷಗಳ ನಂತರ ದಯಾರಾಂ ಸಾಹ್ನಿ ಮತ್ತು ರಖಲ್ ದಾಸ್ ಬ್ಯಾನರ್ಜಿ ಅವರು ಇಂದಿನ ಪಾಕಿಸ್ಥಾನದ ಹರಪ್ಪ ಮತ್ತು ಮೊಹೆಂಜೊದಾರೋ ಎಂಬಲ್ಲಿ ಪ್ರಾಚೀನ ನಗರಗಳ ಅವಶೇಷಗಳನ್ನು ಶೋಧಿಸಿದರು. ಈ ಶೋಧವು ಭಾರತದ ಇತಿಹಾಸವನ್ನು ವೇದಗಳಿಗೂ ಸುಮಾರು 2000 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿತು. ಆರಂಭದಲ್ಲಿ ಸಿಂಧೂ ಮತ್ತು ಅದರ ಉಪನದಿಗಳ ಬಯಲಿನಲ್ಲಿ ಇವು ಪತ್ತೆಯಾದ್ದರಿಂದ ಸಿಂಧೂ ಬಯಲಿನ ನಾಗರಿಕತೆ ಎಂದು ಕರೆದರು. ಆದರೆ ಅಂದಿನಿಂದ ಇಂದಿನವರೆಗೂ ನಡೆದಿರುವ ಸಂಶೋಧನೆಗಳಲ್ಲಿ ಸುಮಾರು 1500ಕ್ಕೂ ಹೆಚ್ಚು ನೆಲೆಗಳು ಕಂಡುಬಂದಿವೆ. ಪರಿಣಾಮವಾಗಿ ಸಿಂಧೂ ನದಿಬಯಲಿನ ಆಚೆಗೂ ಈ ನಾಗರಿಕತೆಯ ನೆಲೆಗಳು ಗುರುತಿಸಲ್ಪಟ್ಟಿವೆ.

ಹರಪ್ಪ ನಾಗರಿಕತೆಯ ಸಂಶೋಧಕರು – ದಯಾರಾಂ ಸಾಹ್ನಿ, ರಖಲ್ ದಾಸ್ ಮತ್ತು ಜಾನ್ ಮಾರ್ಷಲ್
ಹರಪ್ಪ ನಾಗರಿಕತೆಯ ನಕ್ಷೆ
ಹರಪ್ಪ ನಾಗರಿಕತೆಯ ಪ್ರಮುಖ ನೆಲೆಗಳು
ಹರಪ್ಪ ನಾಗರಿಕತೆಯ ಪ್ರಮುಖ ನೆಲೆಗಳು
ಹರಪ್ಪ ನಾಗರಿಕತೆಯ ಪ್ರಮುಖ ನೆಲೆಗಳು
ಹರಪ್ಪ ನಾಗರಿಕತೆಯ ಪ್ರಮುಖ ನೆಲೆಗಳು
ಹರಪ್ಪ ನಾಗರಿಕತೆಯ ಪ್ರಮುಖ ನೆಲೆಗಳು ಹಾಗೂ ಸಿಂಧು ನದಿ ಮತ್ತು ಉಪನದಿಗಳು
ದೋಲವೀರಾ – ನಗರ ಯೋಜನೆ
ಉಪ್ಪರಿಗೆಯ ಮನೆಗಳು
ಉಪ್ಪರಿಗೆಯ ಮನೆಗಳ ಅವಶೇಷಗಳು
ಉಪ್ಪರಿಗೆಯ ಮನೆಗಳ ಅವಶೇಷಗಳು
ಅಚ್ಚುಕಟ್ಟಾದ ಒಳಚರಂಡಿ ವ್ಯವಸ್ಥೆ
ಮೊಹೆಂಜೊದಾರೋದಲ್ಲಿರುವ ಅಗಲವಾದ ರಸ್ತೆ
ಮೊಹೆಂಜೊದಾರೋದಲ್ಲಿರುವ ಸಾರ್ವಜನಿಕ ಸ್ನಾನಗೃಹ  
ಸಾರ್ವಜನಿಕ ಬಾವಿ
ದೊಡ್ಡ ಬಾವಿ
ಹರಪ್ಪದಲ್ಲಿರುವ ಕಣಜ
ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ
ಕಾಲಿಬಂಗನ್ (ರಾಜಸ್ಥಾನ) ನಗರ
ಲೋಥಾಲ್ ಬಂದರು ನಕ್ಷೆ
ಲೋಥಾಲ್ ಬಂದರು ನಕ್ಷೆ
ಲೋಥಾಲ್ ಬಂದರು
ಹತ್ತಿ ಹಾಗೂ ಉಣ್ಣೆ ಬಟ್ಟೆ ನೂಲುವುದು ಹರಪ್ಪನ್ನರ ಕಸುಬು
ಹತ್ತಿ ಹಾಗೂ ಉಣ್ಣೆ ಬಟ್ಟೆ ನೂಲುವುದು ಹರಪ್ಪನ್ನರ ಕಸುಬು
ಹರಪ್ಪ ನಾಗರಿಕತೆಯಲ್ಲಿ ಸ್ತ್ರೀ-ಪುರುಷರಿಬ್ಬರೂ ಬಳಸುತ್ತಿದ್ದ ಆಭರಣಗಳು
ಹರಪ್ಪ ನಾಗರಿಕತೆಯಲ್ಲಿ ಬಳಕೆಯಲ್ಲಿದ್ದ ಆಟಿಕೆಗಳು
ಹರಪ್ಪ ನಾಗರಿಕತೆಯಲ್ಲಿ ಬಳಕೆಯಲ್ಲಿದ್ದ ಆಟಿಕೆಗಳು, ಕರಕುಶಲ ವಸ್ತುಗಳು
ಮಾತೃ ದೇವತೆಯ ಮಣ್ಣಿನ ಮೂರ್ತಿ
ನರ್ತಕಿಯ ಲೋಹದ ಮೂರ್ತಿ
ಡುಬ್ಬದ ಗೂಳಿ ಮುದ್ರೆ ಮತ್ತು ಲಿಪಿಗಳು
ಒಂದೇ ಕೊಂಬಿರುವ ಕಾಲ್ಪನಿಕ ಪ್ರಾಣಿ
ಗಡ್ಡದಾರಿ ಮನುಷ್ಯನ ಶಿಲಾಮೂರ್ತಿ
ಪಶುಪತಿಯ ಮುದ್ರೆ
ಇದುವರೆಗೂ ಓದಿ ಅರ್ಥೈಸಿಕೊಳ್ಳಲಾಗದ ಹರಪ್ಪ ಚಿತ್ರಲಿಪಿ

ವಿಡಿಯೋ ಪಾಠಗಳು

6th Class | Social Science | Prachina Nagarikategalu | Part-1
6th Class | Social Science | Prachina Nagarikategalu | Part-2
ಸಿಂಧೂ ನಾಗರಿಕತೆಯ ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಲೋಥಾಲ್ ಬಂದರಿನ ಕುರಿತು ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
https://youtu.be/dZC4Da3LRWo
ಸಿಂಧೂ ನಾಗರಿಕತೆಯ ನಗರ ಯೋಜನೆ ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಸಿಂಧೂ ನಾಗರಿಕತೆಯ ಕರಕುಶಲ ವಸ್ತುಗಳ ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಸಿಂಧೂ ನಾಗರಿಕತೆಯ ಅವನತಿ ಕುರಿತು ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ