ಈ ಪಾಠದಲ್ಲಿ ಬರುವ ಪ್ರಮುಖ ನಾಗರಿಕತೆಗಳಾದ ಈಜಿಪ್ಟ್, ಮೆಸೊಪೊಟೇಮಿಯಾ, ಚೀನಾ ಮತ್ತು ಹರಪ್ಪ ನಾಗರಿಕತೆಗಳನ್ನು ಕುರಿತು ಪರಿಚಯಿಸಲಾಗಿದೆ. ಈ ನಾಗರಿಕತೆಗಳ ಕೊಡುಗೆಗಳು ಮತ್ತು ಸಾಧನೆಗಳ ಚಿತ್ರಗಳನ್ನು ನೀಡಲಾಗಿದೆ.
ನೈಲ್ ನದಿ ತೀರದಲ್ಲಿ ಈಜಿಪ್ಟ್ ನಾಗರಿಕತೆ
ಯುಫ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ತೀರದಲ್ಲಿ ಮೆಸೊಪೊಟೆಮಿಯ ನಾಗರಿಕತೆ
ಹ್ವಾಂಗ್‍ಹೋ, ಯಾಂಗತ್ಸೆ ಮತ್ತು ಸಿಕಿಯಾಂಗ್ ನದಿಗಳ ದಂಡೆಯಲ್ಲಿ ಚೀನಾ ನಾಗರಿಕತೆ
ಸಿಂಧೂ ಮತ್ತು ಅದರ ಉಪನದಿಗಳ ಕೊಳ್ಳದಲ್ಲಿ ಹರಪ್ಪ ನಾಗರಿಕತೆಗಳು ಏಳಿಗೆಗೆ ಬಂದವು.
ಈಜಿಪ್ಟ್ ನಾಗರಿಕತೆ :
(ಮುಂದಿನ ಭಾಗದಲ್ಲಿ ಮೆಸೊಪೊಟೇಮಿಯ ನಾಗರಿಕತೆ)
The point of view of your article has taught me a lot, and I already know how to improve the paper on gate.oi, thank you. https://www.gate.io/es/signup/XwNAU