(ಮುಂದುವರಿದ ಪಾಠ)
ರೋಮನ್ ನಾಗರಿಕತೆ
ಯೂರೋಪಿನ ದಕ್ಷಿಣಕ್ಕೆ ಮೆಡಿಟರೇನಿಯನ್ ಸಮುದ್ರದಲ್ಲಿ ಉದ್ದವಾಗಿ ಚಾಚಿಕೊಂಡಿರುವ ಪರ್ಯಾಯ ದ್ವೀಪವೇ ಇಟಲಿ. ಇಲ್ಲಿ ಲ್ಯಾಟಿನ್ನರು ಎಂಬ ಬುಡಕಟ್ಟು ಸಮುದಾಯ ವಾಸಿಸುತ್ತಿತ್ತು. 2700 ವರ್ಷಗಳ ಹಿಂದೆ ಟೈಬರ್ ನದಿಯ ದಂಡೆಯಲ್ಲಿ ರೋಮ್ ಎಂಬ ಜನವಸತಿ ಪ್ರದೇಶ ಹುಟ್ಟಿಕೊಂಡಿತು. ರೋಮನ್ನರ ಮೂಲ ಪುರುಷರು ರೋಮುಲಸ್ ಮತ್ತು ರೀಮಸ್.




























ವಿಡಿಯೋ ಪಾಠಗಳು
(ಮುಂದಿನ ಭಾಗದಲ್ಲಿ ಹರಪ್ಪ ನಾಗರಿತೆ)