(ಮುಂದುವರಿದ ಪಾಠ)

ಗ್ರೀಕ್ ನಾಗರಿಕತೆ

ಗ್ರೀಕ್ – ಮೆಡಿಟರೇನಿಯನ್ನ ಸಮುದ್ರದಲ್ಲಿರುವ ಒಂದು ಪರ್ಯಾಯ ದ್ವೀಪ. ಸಣ್ಣ-ಪುಟ್ಟ ಪರ್ವತ ಮತ್ತು ಕಣಿವೆಗಳು ಗ್ರೀಕನ್ನು ವಿಭಜಿಸಿವೆ. ಗ್ರೀಕರು ಇಂಡೋ-ಯೂರೋಪಿಯನ್ ಜನಾಂಗಕ್ಕೆ ಸೇರಿದವರು. ಪ್ರಾಚೀನ ಗ್ರೀಕರಲ್ಲಿ ಅಯೋಲಿಯನ್, ಅಯೋನಿಯನ್, ಡೋರಿಯನ್ ಎಂಬ ಪಂಗಡಗಳಿದ್ದವು.

ಗ್ರೀಕ್ ಸಾಮ್ರಾಜ್ಯ
ಗ್ರೀಕ್ ಸಾಮ್ರಾಜ್ಯ
ಗ್ರೀಕ್ ಸಾಮ್ರಾಜ್ಯ
ಕ್ಲೈಸ್ತನೀಸ್
ಪೆರಿಕ್ಲಿಸ್
ಅಥೆನ್ಸ್, ಸ್ಪಾರ್ಟಾ ಮತ್ತು ಪರ್ಶಿಯಾ
ಅಥೆನ್ಸ್ ನಗರದ ಅಧಿದೇವತೆ ‘ಅಥೆನಾ’
ಒಲಂಪಿಯಾದಲ್ಲಿರುವ ಜ್ಯೂಸ್ ದೇವರ ದೇವಾಲಯ
ಜ್ಯೂಸ್ ದೇವರು
ಜ್ಯೂಸ್ ದೇವರು
ಒಲಂಪಿಕ್ ಕ್ರೀಡೆ Ancient Greek Olympics
1896ರ ಒಲಂಪಿಕ್ ಕ್ರೀಡೆ
ಗ್ರೀಕನ ಶ್ರೇಷ್ಠ ತತ್ವಜ್ಞಾನಿ ಸಾಕ್ರೆಟಿಸ್
ಸಾಕ್ರೆಟಿಸನ ಶಿಷ್ಯ ಪ್ಲೇಟೋ
ಪ್ಲೇಟೋನ ಶಿಷ್ಯ ಅರಿಸ್ಟಾಟಲ್
ಅರಿಸ್ಟಾಟಲನ ಶಿಷ್ಯ ಮ್ಯಾಸಿಡೋನಿಯಾದ ರಾಜ ಅಲೆಕ್ಸಾಂಡರ್
ಪ್ಲೇಟೊ ‘ಅಕಾಡೆಮಿ’
ಡೆಮೊಸ್ತೆನಿಸ್ – ಗ್ರೀಕಿನ ಅತ್ಯುತ್ತಮ ಭಾಷಣಕಾರ
ಡೆಮೊಸ್ತೆನಿಸ್ – ಗ್ರೀಕಿನ ಅತ್ಯುತ್ತಮ ಭಾಷಣಕಾರ
ಹೋಮರ್ – ಕಣ್ಣಿಲ್ಲದ ಕವಿ
ಹೋಮರ್ – ಕಣ್ಣಿಲ್ಲದ ಕವಿಯ ಮಹಾಕಾವ್ಯಗಳು – ‘ಇಲಿಯಾಡ್’ ಮತ್ತು ‘ಒಡಿಸ್ಸಿ’
ಇತಿಹಾಸ ಪಿತಾಮಹ – ಹೆರೋಡೊಟಸ್
ಇತಿಹಾಸಕಾರ – ಥುಸಿಡೀಡಿಸ್
ನಾಟಕಕಾರ – ಈಸ್ಕಿಲಸ್
ನಾಟಕಕಾರ – ಸೊಪೋಕ್ಲಿಸ್
ನಾಟಕಕಾರ – ಯುರಿಪಿಡಿಸ್
ಪೆರಿಕ್ಲಿಸನು ಕಟ್ಟಿಸಿದ ಅಥೆನ್ಸನ ಪಾರ್ಥೆನಾನ್ ದೇವಾಲಯ
ಪೆರಿಕ್ಲಿಸನು ಕಟ್ಟಿಸಿದ ಅಥೆನ್ಸನ ಪಾರ್ಥೆನಾನ್ ದೇವಾಲಯ
ಮೈರಾನ್ ಶಿಲ್ಪಿ
ಪಾಲಿಗ್ನಾಟಸ್ ಚಿತ್ರ
ಥೇಲ್ಸ್ – ಗಣಿತ ಕ್ಷೇತ್ರದ ದಿಗ್ಗಜ
ಪೈಥಾಗರಸ್ – ಗಣಿತ ಕ್ಷೇತ್ರದ ದಿಗ್ಗಜ
‘ವೈದ್ಯಶಾಸ್ತ್ರದ ಪಿತಾಮಹ’ – ಹಿಪ್ಪಾಕ್ರಿಟಸ್
ಮ್ಯಾಸಿಡೋನಿನ ದೊರೆ – ಫಿಲಿಪ್
ಸೈನಿಕ ‘ಫಿಲಿಪ್ಪಿಡೆಸ್’ನ ಪ್ರತಿಮೆ

ಗ್ರೀಕರಿಗೂ ಪರ್ಷಿಯನ್ನರಿಗೂ 2500 ವರ್ಷಗಳ ಹಿಂದೆ ನಡೆದ ಮ್ಯಾರಥಾನ್ ಕದನದಲ್ಲಿ ಗ್ರೀಕರು ಜಯಗಳಿಸಿದರು. ಯುದ್ಧಭೂಮಿಯಿಂದ 24 ಮೈಲು ದೂರದಲ್ಲಿದ್ದ ಅಥೆನ್ಸಗೆ ಈ ಸಂತೋಷ್ದ ಸುದ್ದಿಯನ್ನು ಮುಟ್ಟಿಸಲು ‘ಫಿಲಿಪ್ಪಿಡೆಸ್’ (Philippides) ಎಂಬ ಸೈನಿಕ ಓಡಿದ. ಅಂತಿಮವಾಗಿ ವಿಜಯದ ಸುದ್ದಿಯನ್ನು ಅಥೆನ್ಸಗೆ ಮುಟ್ಟಿಸಿ ಕುಸಿದು ಬಿದ್ದು ಸತ್ತನು. ಅವನ ಸ್ಮರಣಾರ್ಥ ಒಲಂಪಿಕ್ ಕ್ರೀಡೆಗಳಲ್ಲಿ ಮ್ಯಾರಾಥಾನ್ ಓಟ ಸೇರಿಸಿದರು.

ಸೈನಿಕ ‘ಫಿಲಿಪ್ಪಿಡೆಸ್’
ಸೈನಿಕ ‘ಫಿಲಿಪ್ಪಿಡೆಸ್’ನ ಅಂತಿಮ ಕ್ಷಣ

ವಿಡಿಯೋ ಪಾಠಗಳು

ಗ್ರೀಸ್ ದೇಶದ ಹಲವು ಅಚ್ಚರಿಯ ವಿಷಯಗಳನ್ನು ತಿಳಿಯಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಗ್ರೀಕ್ ನಾಗರಿಕತೆ ಕುರಿತು ವಿಡಿಯೋ (ಇಂಗ್ಲೀಷ್)
ಒಲಂಪಿಕ್ ಕ್ರೀಡೆ ಕುರಿತು ವಿಡಿಯೋ
ಒಲಂಪಿಕ್ ಕ್ರೀಡೆ ಕುರಿತು ವಿಡಿಯೋ

(ಮುಂದಿನ ಭಾಗದಲ್ಲಿ ರೋಮನ್ ನಾಗರಿಕತೆ)