(ಮುಂದುವರಿದ ಪಾಠ)
ಚೀನಾ ನಾಗರಿಕತೆ
ಭಾರತದ ಈಶಾನ್ಯ ದಿಕ್ಕಿನಲ್ಲಿರುವ ದೇಶವೇ ಚೀನಾ. ಇಲ್ಲಿನ ಜನರು ಮಂಗೋಲಿಯನ್ ಎಂಬ ಹಳದಿ ಮೈಬಣ್ಣದ ಬುಡಕಟ್ಟಿಗೆ ಸೇರಿದವರು. ಯಾಂಗ್ ತ್ಸೆ (ಚಿಯಾಂಗ್ ಜಿಯಾಂಗ್) (Yangtze), ಸಿಕಿಯಾಂಗ್ ಮತ್ತು ಹ್ವಾಂಗ್ ಹೊ (ಹಳದಿ ನದಿ) (Hwango) ಇಲ್ಲಿನ ಪ್ರಮುಖ ನದಿಗಳಾಗಿವೆ. ಮೊದಲು ‘ಹಳದಿ ನದಿ’ ತೀರದಲ್ಲಿ ಚೀನಾ ನಾಗರಿಕತೆ ಹುಟ್ಟಿತು. ಆದ್ದರಿಂದ ಅದನ್ನು ‘ಚೀನಾ ನಾಗರಿಕತೆಯ ತೊಟ್ಟಿಲು’ ಎಂದು ಕರೆಯುತ್ತಾರೆ. ಆರಂಭದಲ್ಲಿ ಗ್ರಾಮಗಳಿಂದಲೇ ಅವರ ಆಡಳಿತ ಆರಂಭವಾಯಿತು. ನಿಧಾನವಾಗಿ ಭತ್ತ, ರೇಷ್ಮೆ ಉತ್ಪಾದಿಸಿ ವಿದೇಶಿ ವ್ಯಾಪಾರವನ್ನು ಹೆಚ್ಚಿಸಿಕೊಂಡರು. ಚೀನಾ ನಾಗರಿಕತೆಗೆ ಸಂಬಂಧಿಸಿದಂತೆ ನದಿಗಳ ವ್ಯವಸ್ಥೆ, ರಾಜಕೀಯ ನಕ್ಷೆ, ಪ್ರಸಿದ್ಧ ರಾಜರು, ಸ್ಮಾರಕಗಳ ಹಾಗೂ ಇನ್ನು ಹಲವಾರು ವಿಷಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ವಿಡಿಯೋ ಪಾಠಗಳು
(ಮುಂದಿನ ಭಾಗದಲ್ಲಿ ಗ್ರೀಕ್ ನಾಗರಿಕತೆ)
Thanks for sharing. I read many of your blog posts, cool, your blog is very good. https://accounts.binance.com/it/register-person?ref=B4EPR6J0