ಮೆಸೊಪೊಟೇಮಿಯಾ ನಾಗರಿಕತೆ
ಇಂದಿನ ಇರಾಕ್ ದೇಶದ ಟೈಗ್ರಿಸ್ ಮತ್ತು ಯುಫ್ರೆಟಿಸ್ ನದಿಗಳ ನಡುವಿನ ಬಯಲಿನಲ್ಲಿ ಮೆಸೊಪೊಟೇಮಿಯಾ ನಾಗರಿಕತೆ ಏಳಿಗೆಗೆ ಬಂದಿತು. ಗ್ರೀಕ್ ಭಾಷೆಯಲ್ಲಿ ಮೆಸೊಪೊಟೇಮಿಯಾ ಎಂದರೆ ಎರಡು ನದಿಗಳ ನಡುವಿನ ಪ್ರದೇಶ. ಈ ಪ್ರದೇಶವನ್ನು ಸುಮೇರರು, ಬ್ಯಾಬಿಲೋನಿಯರು, ಹಿಟ್ಟೈಟರು, ಅಸ್ಸಿರಿಯನ್ನರು ಮತ್ತು ನವ ಬ್ಯಾಬಿಲೋನಿಯನ್ನರು ಮೊದಲಾದ ಜನಾಂಗಗಳ ಜನರು ಆಳಿದರು.
ವಿಡಿಯೋ ಪಾಠಗಳು
(ಮುಂದಿನ ಭಾಗದಲ್ಲಿ ಚೀನಾ ನಾಗರಿಕತೆ ನಿರೀಕ್ಷಿಸಿ)