ಪೀಠಿಕೆ
ನಾವು 6ನೇ ತರಗತಿಯಲ್ಲಿ ಪೂರ್ಣ ಸಂಖ್ಯೆಗಳು ಮತ್ತು ಪೂರ್ಣಾಂಕಗಳ ಬಗ್ಗೆ ಕಲಿತಿರುವೆವು. ನಮಗೆ ತಿಳಿದಿರುವಂತೆ ಪೂರ್ಣಾಂಕಗಳು, ಪೂರ್ಣಸಂಖ್ಯೆಗಳು ಮತ್ತು ಋಣಸಂಖ್ಯೆಗಳನ್ನು ಒಳಗೊಂಡ ಅತೀ ದೊಡ್ಡ ಸಂಖ್ಯೆಗಳ ಸಂಗ್ರಹವಾಗಿದೆ. ಪೂರ್ಣಸಂಖ್ಯೆಗಳು ಮತ್ತು ಪೂಣಾಂಕಗಳಲ್ಲಿ ಇತರೇ ಯಾವ ವ್ಯತ್ಯಾಸಗಳನ್ನು ನೀವು ಗುರ್ತಿಸಿರುವಿರಿ? ಈ ಅಧ್ಯಾಯದಲ್ಲಿ, ನಾವು ಪೂರ್ಣಾಂಕಗಳು, ಅವುಗಳ ಗುಣಗಳು ಮತ್ತು ಮೂಲಕ್ರಿಯೆಗಳ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡೋಣ.
ಪೂರ್ಣಾಂಕಗಳು (Integers)
ಸೂಚನೆ : ವಿದ್ಯಾರ್ಥಿಗಳು ಇಲ್ಲಿ ನೀಡಿರುವ ವಿಡಿಯೋ ಪಾಠಗಳ ವೀಕ್ಷಣೆಯ ಮೂಲಕ ಲೆಕ್ಕ ಬಿಡಿಸುವ ಪ್ರತಿ ಹಂತಗಳನ್ನು ಗ್ರಹಿಸಿ ರೂಢಿಸಿಕೊಳ್ಳುವುದು.
Can you be more specific about the content of your article? After reading it, I still have some doubts. Hope you can help me.