ವಿಜಯನಗರದ ಪತನದ ನಂತರ ಕೆಲವೇ ದಶಕಗಳಲ್ಲಿ ಕರ್ನಾಟಕವು ಮುಖ್ಯವಾಗಿ ಮೂರು ಆಡಳಿತ ವ್ಯವಸ್ಥೆಗೆ ಒಳಪಟ್ಟಿತ್ತು. ಅವುಗಳೆಂದರೆ ವಿಜಯಪುರ (ಬಿಜಾಪುರ), ಕೆಳದಿ ಮತ್ತು ಮೈಸುರು. ಬಿಜಾಪುರ ರಾಜ್ಯ ಕೊನೆಗೊಂಡ ಬಳಿಕ ಕರ್ನಾಟಕದ ಬಹುಭಾಗದಲ್ಲಿ ಮೊಗಲ್ ಮತ್ತು ಮರಾಠ ಆಡಳಿತ ನಡೆಯಿತು. ಇವರ ಮೇಲಾಟದ ನಡುವೆಯೂ ತಮ್ಮ ರಾಜ್ಯಗಳನ್ನು ಸ್ವತಂತ್ರವಾಗಿ ಉಳಿಸಿಕೊಂಡು ಕೆಳದಿ ಮತ್ತು ಮೈಸೂರು ರಾಜ್ಯಗಳು ವಿಜಯನಗರದ ಪರಂಪರೆಯನ್ನು ತಮ್ಮ ಪ್ರದೇಶದಲ್ಲಿ ಮುಂದುವರೆಸಿಕೊಂಡು ಬಂದವು. ಇವಲ್ಲದೆ ಚಿತ್ರದುರ್ಗ, ಸುರಪುರ, ಯಲಹಂಕ (ಬೆಂಗಳೂರು) ಮುಂತಾದ ಹಲವು ಪಾಳೆಯಪಟ್ಟುಗಳು ಬೆಳೆದವು.

ಕಳದಿಯ ನಾಯಕರು (ಸಾ.ಶ. 1499-1763)

ಶಿವಪ್ಪ ನಾಯಕ (ಸಾ.ಶ. 1645-1660)
ಶಿವಪ್ಪ ನಾಯಕರ ಅರಮನೆ
ಕೆಳದಿಯ ರಾಣಿ ಚನ್ನಮ್ಮಾಜಿ (ಸಾ.ಶ. 1671-1696)
ಇಕ್ಕೇರಿಯ ಅಘೋರೇಶ್ವರ ದೇವಾಲಯ

ಚಿತ್ರದುರ್ಗದ ನಾಯಕರು

ರಾಜಾವೀರ ಮದಕರಿ ನಾಯಕ (ಸಾ.ಶ. 1754-1779)
ಚಿತ್ರದುರ್ಗ
ಚಿತ್ರದುರ್ಗದ ಕೋಟೆ
ಹೈದರಾಲಿ
ಹೈದರಾಲಿ
ಒನಕೆ ಓಬವ್ವ
ಒನಕೆ ಓಬವ್ವಳ ಪ್ರತಿಮೆ
ಒನಕೆ ಓಬವ್ವನ ಕಿಂಡಿ
ಚಿತ್ರದುರ್ಗದ ನಾಯಕರು ಕಟ್ಟಿಸಿದ ಭರಮಸಾಗರ ಜಲಾಶಯ

ಸುರಪುರದ  ನಾಯಕರು

ಯಲಹಂಕದ ನಾಡಪ್ರಭುಗಳು

ಕೆಂಪೇಗೌಡರ ಲೋಹದ ಪ್ರತಿಮೆ
ಹಿರಿಯ ಕೆಂಪೇಗೌಡರ – ಬೆಂಗಳೂರು ನಗರವನ್ನು ಸಾ.ಶ. 1537ರಲ್ಲಿ ಸ್ಥಾಪಿಸಿದನು.
ಹಿರಿಯ ಕೆಂಪೇಗೌಡರು ಬೆಂಗಳೂರಿನಲ್ಲಿ ಕಟ್ಟಿಸಿದ ಕೋಟೆ
ಹಿರಿಯ ಕೆಂಪೇಗೌಡರು ಬೆಂಗಳೂರಿನಲ್ಲಿ ಕಟ್ಟಿಸಿದ ಕೆಂಪಾಂಬುಧಿ ಕೆರೆ
ಹಿರಿಯ ಕೆಂಪೇಗೌಡರು ಬೆಂಗಳೂರಿನಲ್ಲಿ ಕಟ್ಟಿಸಿದ ಹಲಸೂರು ಕೆರೆ
ಹಿರಿಯ ಕೆಂಪೇಗೌಡರು ಬೆಂಗಳೂರಿನಲ್ಲಿ ಕಟ್ಟಿಸಿದ ಸಂಪಂಗಿ ಕೆರೆ
ಇಮ್ಮಡಿ ಕೆಂಪೇಗೌಡರು ಬೆಂಗಳೂರಿನಲ್ಲಿ ನಿರ್ಮಿಸಿದ ನಾಲ್ಕು ಕಾವಲು ಗೋಪುರಗಳು.

ವಿಡಿಯೋ ಪಾಠಗಳು

Samveda – 7th – Social Science – Nayakaru, Paleyagaararu mattu Nada Prabhugalu
ಶಿವಪ್ಪನಾಯಕನ ಅರಮನೆ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಒನಕೆ ಓಬವ್ವನ ಕುರಿತು ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.
ಚಿತ್ರದುರ್ಗದ ಕೋಟೆ ಕುರಿತು ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ.

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.