ದಶಮಾಂಶ ಭಿನ್ನರಾಶಿಗಳು – ಅಧ್ಯಾಯ-4
ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ.
* ವಸ್ತುವಿನ ಉದ್ದವನ್ನು ದಶಮಾಂಶ ಭಿನ್ನರಾಶಿಗಳಲ್ಲಿ ನಿರೂಪಿಸುವುದು.
* ವಸ್ತುವಿನ ಉದ್ದವನ್ನು ಸೆಂಟಿಮೀಟರ್ ಗಳಲ್ಲಿ ನಿರೂಪಿಸಲು ದಶಮಾಂಶ ಭಿನ್ನರಾಶಿಗಳನ್ನು ಬಳಸುವುದು.
* ವಸ್ತುವಿನ ಉದ್ದವನ್ನು ಮೀಟರ್ ಗಳಲ್ಲಿ ನಿರೂಪಿಸಲು ದಶಮಾಂಶ ಭಿನ್ನರಾಶಿಗಳನ್ನು ಬಳಸುವುದು.
* ಬೆಲೆಗಳನ್ನು ರೂಪಾಯಿಗಳಲ್ಲಿ ನಿರೂಪಿಸಲು ದಶಮಾಂಶ ಭಿನ್ನರಾಶಿಗಳನ್ನು ಬಳಸುವುದು.
* ಕೊಟ್ಟಿರುವ ಭಿನ್ನರಾಶಿಗಳನ್ನು ದಶಮಾಂಶ ಭಿನ್ನರಾಶಿಗಳಾಗಿ ಪರಿವರ್ತಿಸುವುದು.
* ಕೊಟ್ಟಿರುವ ದಶಮಾಂಶ ಭಿನ್ನರಾಶಿಗಳನ್ನು ಭಿನ್ನರಾಶಿಗಳ ರೂಪಕ್ಕೆ ಪರಿವರ್ತಿಸುವುದು.
ಸಂವೇದ ವಿಡಿಯೋ ಪಾಠಗಳು
ಅಭ್ಯಾಸಗಳು
* * * * * * * * * *